Skip to product information
1 of 1

M. V. Nagaraja Rao

ಗುಪ್ತನಿಧಿ

ಗುಪ್ತನಿಧಿ

Publisher - ವಸಂತ ಪ್ರಕಾಶನ

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಾಲ ಅದೆಷ್ಟೇ ಸವೆದರೂ ಅದೆಷ್ಟೋ ಅನರ್ಘ ಸಾಹಿತ್ಯ ಕೃತಿಗಳು ತಮ್ಮ ಮೆರಗನ್ನ ಕಿಂಚಿತ್ತೂ ಕಳೆದುಕೊಳ್ಳುವುದಿಲ್ಲ. ಎಲ್ಲ ಕಾಲಕ್ಕೆ ಸಲ್ಲುವ ಈ ಕ್ಲಾಸಿಕ್‌ಗಳನ್ನು ಓದುವ, ಆಗಾಗ ಮೆಲಕು ಹಾಕುವ ಓದುಗರದೇ ಒಂದು ಪ್ರತ್ಯೇಕ ಪುಣ್ಯ. ವಸಂತ ಪ್ರಕಾಶನವು ಈ ದಿಸೆಯಲ್ಲಿ 'ಮಕ್ಕಳಿಗಾಗಿ ಲೋಕವಿಖ್ಯಾತರ ಕೃತಿಗಳು' ಎಂಬ ಮಾಲೆಯನ್ನು ಆರಂಭಿಸಿದ್ದು ಮೊದಲಿಗೆ “ಟ್ರೆಶರ್ ಐಲ್ಯಾಂಡ್', 'ಅರೌಂಡ್ ದ ವರ್ಲ್ಡ್ ಇನ್ 80 ಡೇಸ್', 'ಡಾನ್ ಕ್ವಿಕ್ಸಾಟ್' ಮತ್ತು 'ಅಲೈಸ್ ಇನ್ ವಂಡರ್‌ಲ್ಯಾಂಡ್' ಕೃತಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಕನ್ನಡದ ಹಿರಿಯ ಲೇಖಕರೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯ ಕೃಷಿ ಮಾಡಿರುವವರೂ ಆದ ಎಂ.ವಿ. ನಾಗರಾಜರಾವ್ ಅವರು ಈ ಕೃತಿಗಳ ಸಂಕ್ಷಿಪ್ತ ರೂಪವನ್ನು ಕ್ರಮವಾಗಿ 'ಗುಪ್ತನಿಧಿ', '80 ದಿನಗಳಲ್ಲಿ ವಿಶ್ವಪರ್ಯಟನೆ', 'ಯುದ್ಧವೀರನ ಹಾಸ್ಯ ಪ್ರಸಂಗಗಳು' ಮತ್ತು 'ಜಾದೂನಗರ' ಎಂಬ ಹೆಸರುಗಳಲ್ಲಿ ಸುಭಗವಾಗಿ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಇಂತಹ ಅನೇಕ ಮನೋಜ್ಞ ಕೃತಿಗಳನ್ನು ಬಹು ಶೀಘ್ರದಲ್ಲಿ ಹೊರತರುವ ಕಾರ್ಯಗಳು ನಡೆಯುತ್ತಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)