Ananth Pai
Publisher - ಐಬಿಹೆಚ್ ಪ್ರಕಾಶನ
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಗೀತೆ ಪಾರಮಾರ್ಥಿಕ ಬೌದ್ಧಿಕತೆಯ ಸಾರ
ಭಗವದ್ಗೀತೆಯನ್ನು ಸಂಕ್ಷಿಪ್ತ ಹೆಸರಿನಿಂದ ಗೀತೆ' ಎಂದು ಕರೆಯುವರು. ಗೀತೆಯು ಮಹಾಭಾರತದಲ್ಲಿನ ಆಧ್ಯಾತ್ಮಿಕ ಅನುಭೂತಿಯ ದಿವ್ಯಗೀತೆಯಾಗಿದೆ. ಕೌರವರು ಮತ್ತು ಪಾಂಡವರ ನಡುವಿನ ಮಹಾಯುದ್ಧದ ಪ್ರಾರಂಭದ ಸನ್ನಿವೇಶ.
ಪಾಂಡವರ ಮಹಾರಥಿಯಾದ ಅರ್ಜುನನು ತನ್ನ ಎದುರಾಳಿ ತಂಡದಲ್ಲಿ ತನ್ನ ಹಿರಿಯರು, ಸಂಬಂಧಿಗಳು, ಸ್ನೇಹಿತರು ಮತ್ತು ಗುರುಗಳು ಇರುವುದನ್ನು ಕಾಣುತ್ತಾನೆ. ತನ್ನ ಬಾಣಗಳಿಂದ ಅವರನ್ನೆಲ್ಲ ಸೀಳುವ ಯೋಚನೆಯಿಂದಲೇ ಅವನು ವಿಚಲಿತನಾಗುತ್ತಾನೆ. ಜಿಗುಪ್ಸೆಗೊಂಡ ಅವನು ತನ್ನ ಬಿಲ್ಲು ಬಾಣಗಳನ್ನು ಎಸೆದು ತಾನು ಯುದ್ಧ ಮಾಡುವುದಿಲ್ಲವೆಂದು ಘೋಷಿಸಿಬಿಡುತ್ತಾನೆ.
ಕುರುಕ್ಷೇತ್ರದ ಯುದ್ಧಭೂಮಿಯ ಮಧ್ಯದಲ್ಲಿ ಶ್ರೀಕೃಷ್ಣನು ತನ್ನ ಗೆಳೆಯ ಅರ್ಜುನನಿಗೆ ಜೀವನದ ಬಗ್ಗೆ ಮತ್ತು ಯೋಧನಾಗಿ ಅವನ ಕರ್ತವ್ಯದ ಬಗ್ಗೆ ಉಪದೇಶ ನೀಡುತ್ತಾನೆ, ಇದರಿಂದಾಗಿ ಅರ್ಜುನನು ಯುದ್ಧದಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.