Skip to product information
1 of 1

ಸು. ರುದ್ರಮುರ್ತಿ ಶಾಸ್ತ್ರಿ

ಗೌತಮಬುದ್ಧ

ಗೌತಮಬುದ್ಧ

Publisher:

Regular price Rs. 395.00
Regular price Sale price Rs. 395.00
Sale Sold out
Shipping calculated at checkout.
ಗೌತಮ ಬುದ್ಧ ಇಡೀ ವಿಶ್ವದಲ್ಲಿ ಮನೆಮಾತಾದ ಮಹಾ ಸುಧಾರಣೆ, ಮಾನವತಾವಾದಿ, ದೇವರು, ಪುರಾಣ, ಇತ್ಯಾದಿಗಳ ಗೊಡವೆ ಯಿಲ್ಲದೆ, ಶುದ್ಧವಾದ ನಡವಳಿಕೆಯನ್ನು ಆಧರಿಸಿದ ಬುದ್ಧನ ಧರ್ಮ, ಆ ಕಾಲದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಪ್ರಧಾನವಾದ ಯಜ್ಞ ಯಾಗಾದಿಗಳನ್ನು ಬುದ್ಧ ವಿರೋಧಿಸಿದ. ನೈತಿಕ ಜೀವನದ ಪರಿಶುದ್ಧತೆ, ಅತಿಯಿಲ್ಲದ ಸರಳ ಜೀವನ, ಸ್ವಾರ್ಥ ಅಹಂಕಾರ ಗಳಿಲ್ಲದ ಸಂತೃಪ್ತಿ ಅವನ ಉಪದೇಶಗಳ ಸಾರವೆಂದು ಹೇಳಬಹುದು. ಪೌರಾಣಿಕ ಪರಿವೇಷವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ಧನ ಕಥೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ. ಆತನ ಜನನ, ಬಾಲ್ಯ, ನಂತರದ ಘಟ್ಟಗಳು, ತಂದೆ, ತಾಯಿ, ಸೋದರರು, ಮಿತ್ರರು, ಅವನು ಎದುರಿಸಿದ ಸಂದರ್ಭಗಳು ಅವುಗಳೆಲ್ಲ ಅವನ ವ್ಯಕ್ತಿತ್ವದ ಮೇಲೆ ಬೀರಿದ ಪರಿಣಾಮಗಳು, ಎಲ್ಲ ಇಲ್ಲಿ ಸಹಜ ರೀತಿಯಲ್ಲಿ ನಿರೂಪಣೆ ಗೊಂಡಿವೆ.

ಸಾವಿರಾರು ವರ್ಷಗಳ ನಂತರವೂ ಬುದ್ಧ ಮತ್ತು ಅವನ ವ್ಯಕ್ತಿತ್ವ ಏಕೆ ಎಲ್ಲರನ್ನೂ ಸೆಳೆಯುತ್ತಿದೆ ಎಂಬುದನ್ನು ಈ ಕಾದಂಬರಿ ಸ್ಪಷ್ಟಪಡಿಸುತ್ತದೆಂದು ಹೇಳಬಹುದು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)