Skip to product information
1 of 1

Sanjeevani kera Translated : Chandrakanta Polale

ಗಾರುಡಿಗ ಗಾಂಧಿ

ಗಾರುಡಿಗ ಗಾಂಧಿ

Publisher - ಸಪ್ನ ಬುಕ್ ಹೌಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಗಾಂಧೀಯ ಜೀವನದೊಳಗೆ ಬಂದ ಮಹಿಳೆಯರು ಇತರರ ಬಗೆಗೂ ಅದ್ಭುತವಾದ ಕಾರ್ಯವನ್ನು ಮಾಡಿದ್ದರ ಹಿನ್ನೋಟವನ್ನು ಸಂಜೀವನಿ ಖೇರ ಅವರು ಅಧ್ಯಯನಶೀಲ ಪದ್ಧತಿಯಿಂದ ಈ ಗ್ರಂಥದಲ್ಲಿ ನೀಡಿದ್ದಾರೆ. ಗಾಂಧೀಯವರಿಗೆ ಮಹಾತ್ಮ ಸಿಗುವ ಮೊದಲೇ ಅವರ ಜೀವನದಲ್ಲಿ ಬಂದ ಕೆಲವು ಸ್ತ್ರೀ-ಪುರುಷರ ಬಗೆಗೆ ನನ್ನ 'ಮೋಹನಮಾಯೆ' ಎಂಬ ಗ್ರಂಥದಲ್ಲಿ ನಾನು ಮಂಡಿಸುವ ಪ್ರಯತ್ನ ಮಾಡಿದ್ದೇನೆ. ಸಂಜೀವನಿ ಖೇರರು 'ಗಾರುಡಿಗ ಗಾಂಧಿ' ಎಂಬ ಗ್ರಂಥದಲ್ಲಿ ಚಿತ್ರಿಸಿದ ರೀತಿಯಲ್ಲೂ ಗಾಂಧೀಯ ಬೇರೊಂದು ಮಗ್ಗಲು ಹೊಸ ಬಗೆಯಲ್ಲಿ ಅರಿವಿಗೆ ತಂದುಕೊಡುತ್ತದೆ.

ಸ್ವತಃ ಗಾಂಧೀಯವರೇ ಅನಂತ ವಿಷಯಗಳ ಬಗೆಗೆ ಬರೆದಿದ್ದಾರೆ. ಉದಾಹರಣೆಗಾಗಿ, ಕೃಷಿ, ಅವರ ವ್ಯಕ್ತಿತ್ವದ ಯಾವುದೇ ಒಂದು ಮಗ್ಗಲಿನ ಬಗೆಗೆ ಸಂಶೋಧನೆ ಮಾಡಲು ಜೀವನವೇ ಸಾಲಲಿಕ್ಕಿಲ್ಲ. ಸಂಜೀವನಿ ಖೇರ ಅವರು ಗಾಂಧೀಯ ಜೀವನದಲ್ಲಿ ಬಂದ ಕೆಲವು ಮಹಿಳೆಯರ ಸಂಬಂಧದ ಬಗೆಗೆ ಸಂಶೋಧನೆಯ ಒಂದು ಹೊಸ ಹಾದಿಯನ್ನು ತೋರಿಸಿದ್ದಾರೆ. ಮತ್ತೆ ಸಾಕಷ್ಟು ಕಾರ್ಯ ಮಾಡಬೇಕಿದೆ. ಉದಾಹರಣೆಗಾಗಿ, ಮುರಿಯಲ್ ಲೆಸ್ಟರ್ ಬಗೆಗಿನ ಲೇಖನವು ಈ ದಿಕ್ಕಿನಲ್ಲಿ ನಮ್ಮನ್ನು ಸಾಕಷ್ಟು ಮುಂದಕ್ಕೆ ಒಯ್ಯುತ್ತದೆ, ಮುಂದಿನ ಹಾದಿಯನ್ನು ನಾವು ಹುಡುಕಬೇಕಿದೆ.

-ರಾಮದಾಸ ಭಟ್ಕಳ, ಮುಂಬೈ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)