ಗೊರೂರು ರಾಮಸ್ವಾಮಿ ಅಯ್ಯಂಗಾರ್
Publisher:
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
Couldn't load pickup availability
ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣಕಥೆಗಳ ಸಂಕಲನವೇ-ಗರುಡಗಂಬದ ದಾಸಯ್ಯ. ಈ ಪುಸ್ತಕ ಗೊರೂರು ಮತ್ತು ಮಲ್ಲಿಗೆ ಹಳ್ಳಿಯ ವಿದ್ಯಮಾನಗಳ ಸಂಕಲನವಾಗಿದೆ. ಹಳ್ಳಿಯ ಜನರ ನಡವಳಿಕೆಗಳು, ಉದ್ಯೋಗಗಳು, ಜನರ ಬಾಂಧವ್ಯ, ತಿರಸ್ಕಾರಗಳು ಹೀಗೆ ಹಳ್ಳಿಯ ಸಮಗ್ರ ಚಿತ್ರ ಣ ನೀಡುತ್ತದೆ. ಪ್ರತಿ ಕಥೆಯ ಪಾತ್ರ ಇಂದಿಗೂ ಪ್ರಸ್ತುತವಾಗಿದೆ. ಊರಿನ ಹಾರುವರು-ತುರುಕರ ವೈಷಮ್ಯ, ಮಲ್ಲಿಗೆ ಹಳ್ಳಿಯನ ಬಯಲಾಟ, ಜಾತ್ರೆಯ ವಿವರಗಳು, ಊರಿನ ಕ್ಷೌರಿಕರ ಚಿತ್ರಣ, ಹೇಮಾವತಿ ನದಿಯ ಚಿತ್ರಣ ಹೀಗೆ ಅವರ ಬರಹ ಶೈಲಿ ಆಪ್ತವಾಗುತ್ತದೆ.
