ಗಾಯತ್ರಿ ಮೂರ್ತಿ
Publisher: ನವಕರ್ನಾಟಕ ಪ್ರಕಾಶನ
Regular price
Rs. 20.00
Regular price
Rs. 20.00
Sale price
Rs. 20.00
Unit price
per
Shipping calculated at checkout.
Couldn't load pickup availability
'ಎಲ್ಲೆಲ್ಲೂ ನಾನೇ' ಎನ್ನುತ್ತದೆ ಗಾಳಿ, ಗಾಳಿಯೇ ಇಲ್ಲದ ಯಾವುದಾದರೂ ಸ್ಥಳ ಇರಬಹುದೆ ಎಂಬುದನ್ನು ಆಲೋಚಿಸಿ ನೋಡಿ. ಈ ಪುಸ್ತಕದಲ್ಲಿ ಗಾಳಿಯ ಒತ್ತಡ, ಗಾಳಿಗೆ ತೂಕ ಇದೆ, ಗಾಳಿಯಿಲ್ಲದೆ ಬೆಂಕಿ ಉರಿಯದು, ಗಾಳಿಯಲ್ಲಿ ನೀರಿನ ಆವಿ, ಗಾಳಿಯಲ್ಲಿ ಗಿರಿಗಿಟ್ಟೆ - ಇತ್ಯಾದಿ,
ಗಾಳಿಯ ಕುರಿತಾದ ಹಲವು ವಿಷಯಗಳನ್ನು ಚಿತ್ರಗಳ ಸಹಿತ ವಿವರಿಸಲಾಗಿದೆ.
ಎಕ್ಕಿ ಮತ್ತು ಆತನ ಗೆಳೆಯರಿಗೆ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಹೆಚ್ಚು ತಿಳಿದುಕೊಳ್ಳುವ ಹಂಬಲ. ಅದು ಹೇಗೆ ? ಇದು ಏಕೆ ? ಅಮ್ಮನಿಗೆ ಪ್ರಶ್ನೆಗಳ ಸುರಿಮಳೆ, ಅಮ್ಮನಿಗೂ ಕೈತುಂಬಾ ಕೆಲಸ. ಆದರೂ ಬಿಡುವು ದೊರೆತ ಕೂಡಲೇ ಮಕ್ಕಳಿಗೆ ಪ್ರಯೋಗದಲ್ಲಿ ಸಹಾಯ ಮಾಡಲು ತಯಾರು.
ನೀವೂ ನೋಡುತ್ತ, ಆಡುತ್ತ ವಿಜ್ಞಾನ ಕಲಿಯಬಹುದು.
ಈ ಪುಸ್ತಕದ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿ ಬಲಶಾಸ್ತ್ರದ ಅಧ್ಯಾಪಕಿ (ನಿವೃತ್ತರು).
