Shivag
Finding ಸೀತಾ
Finding ಸೀತಾ
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 119
Type - Paperback
Couldn't load pickup availability
ಬೆರಳಿನ ತುದಿಯಲಿ ಮೂಡಿದ ನೀಲಿ ಶಾಯಿಯ ಕಡಲಲಿ ತಟಸ್ಥವಾಗಿ ನಿಂತ ಅಲೆಗಳಿವೆ. ಅಲ್ಲಿ ಹಲವಾರು ಪದರಗಳಿವೆ. ಒಂದೊಂದನ್ನೇ ಸರಿಸಿ ಮುಂದೆ ಹೋದಂತೆ ಅವುಗಳ ನಡುವೆ
ದಿಕ್ಕು ತೋಚದೆ ಕಳೆದುಹೋಗುತ್ತೇವೆ. ಬರಿ ಬೆರಳ ರೇಖೆಗಳನ್ನೇ ನಂಬಿ ಅವು ತೋರಿಸುವ ದಾರಿಯಲ್ಲಿ ನಡೆಯುತ್ತೇವೆ.
ಅಲ್ಲಲ್ಲಿ ಸಿಗುವ ಸುಳಿವುಗಳೆಲ್ಲವು ಕವಲು ದಾರಿಗಳನ್ನು ಸೃಷ್ಟಿಸಿ ಅಂಕುಡೊಂಕಿನ ಹಾದಿಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ.
ಸುರುಳಿ ಸುರುಳಿಯಾಗಿರುವ ರೇಖಿಯ ಪಯಣವು ಸುತ್ತಿಸಿ ಸುತ್ತಿಸಿ ಕೊನೆಗೆ ಶುರುವಿಗೇ ತಂದು ನಿಲ್ಲಿಸಿಬಿಡುತ್ತದೆ.
ಕಳೆದುಹೋದವರನ್ನು ಹುಡುಕುವುದು ಅಥವಾ ಕಳೆದುಕೊಂಡದ್ದನ್ನು ಹುಡುಕುವುದು - ಕಾಲದ ಜೊತೆ ಸೆಣಸಾಡಿ ಅದರ ಗರ್ಭಸೀಳಿ ಆಳಕ್ಕಿಳಿದು ನಮ್ಮ ತಲೆಯ ಮೇಲೆ ನಾವೇ ಮಣ್ಣು ಸುರಿದುಕೊಂಡ ಹಾಗೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.