Hridya
ಎತ್ತಿನ ಹೊಳೆ
ಎತ್ತಿನ ಹೊಳೆ
Publisher - ಕಾನ್‌ಕೇವ್ ಮೀಡಿಯಾ
- Free Shipping Above ₹250
- Cash on Delivery (COD) Available
Pages - 128
Type - Paperback
ನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ.
ಮಲೆನಾಡನ್ನು ಮರಳಿ ಕಟ್ಟುವ ಕನಸು ಕಟ್ಟಿಕೊಂಡ ಯುವ ಜೋಡಿಯ ಪಯಣದಲ್ಲಿ ನಾವೂ ಸೇರಿಕೊಳ್ಳಬೇಕು ಎಂದೆನಿಸದಿರದು. ಮಲೆನಾಡಿಗರನ್ನು ಕನಲುವಂತೆ ಮಾಡಿದ್ದ ಗುಂಡ್ಯ ಜಲವಿದ್ಯುತ್ ಯೋಜನೆ ಹಿಮ್ಮೆಟ್ಟಿದ ಪರಿ, ಎತ್ತಿನ ಹೊಳೆ ನದಿ ತಿರುವು ಯೋಜನೆ ಮೂಲಕ ಪಶ್ಚಿಮ ಘಟ್ಟಕ್ಕೆ ಹಾಕಿರುವ ಬರೆ ಎಲ್ಲವೂ ಮನಸ್ಸಿಗೆ ನಾಟುತ್ತದೆ. ಮಲೆನಾಡು ನಮ್ಮ ನಾಡು ಎಂಬ ಅಪ್ಯಾಯತೆ ಮೂಡುತ್ತದೆ.
Share
Subscribe to our emails
Subscribe to our mailing list for insider news, product launches, and more.