ಏರಿಳಿತದ ದಾರಿಯಲ್ಲಿ

ಏರಿಳಿತದ ದಾರಿಯಲ್ಲಿ

ಮಾರಾಟಗಾರ
ಸುಧಾ ಮೂರ್ತಿ
ಬೆಲೆ
Rs. 120.00
ಕೊಡುಗೆಯ ಬೆಲೆ
Rs. 120.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

'ಏರಿಳಿತದ ದಾರಿಯಲ್ಲಿ' ಸುಧಾ ಮೂರ್ತಿಯವರ 28 ಅನುಭವ ಕಥನಗಳನ್ನೊಳಗೊಂಡ ಚೆಂದದ ಪುಸ್ತಕ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸುಧಾ ಮೂರ್ತಿಯವರು, ತಮ್ಮ ಜೀವನ ಅನುಭವ, ವಿದೇಶ ಪ್ರಯಾಣ ಹಾಗೂ ಕೆಲವು ಅದ್ಭುತ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಹಾಗೆ ಅಕ್ಷರಗಳಲ್ಲಿ ಪೋಣಿಸಿದ್ದಾರೆ.