ಡಾ|| ಬಿ. ಎಸ್. ಶೈಲಜಾ
Publisher: ನವಕರ್ನಾಟಕ ಪ್ರಕಾಶನ
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
Couldn't load pickup availability
"ಬೇಡಪ್ಪ ಬೇಡ"
ಇದು ಸಾಧಾರಣವಾಗಿ ದೊರಕುವ ಉತ್ತರ, ಆದರೆ ಗಣಿತ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. • ವಿಜ್ಞಾನ ಮಾತ್ರವಲ್ಲ , ಆಟ, ಸಂಗೀತ, ಮೋಜು, ಜೂಜು... ಎಲ್ಲೆಲ್ಲೂ.
'ನಿಗೂಢ ಅಕ್ಷರಗಳು", "ಹಣ್ಣು ಬಿಟ್ಟು ಕೊಟ್ಟ ಗುಟ್ಟು', 'ಎಣಿಸುವ ಆಟ', 'ನಾಯಿ ಮತ್ತು ಭೌತಶಾಸ್ತ್ರ', 'ಕೈಲಾಸಂ ಕಲಿಸಿದ ಅಲ್ಲೇಬ್ರಾ", "ಗಾನದೋಸೆಯ ಹುಟ್ಟು', 'ಕುಡುಕನ ನಡಿಗೆ – ಸೂರ್ಯನೆಡೆಗೆ - ಇವೇ ಮುಂತಾದ ಕುತೂಹಲಕರ ಅಧ್ಯಾಯಗಳಿಗಾಗಿ ಈ ಪುಸ್ತಕ ಓದಿ. ಗಣಿತದೊಡನೆ ನಮ್ಮ ನೆಂಟಸ್ತಿಕೆಯ ಸೂಕ್ಷ್ಮ ಪರಿಚಯವೇ ಈ ಪುಸ್ತಕದ ಮೂಲ ಉದ್ದೇಶ.
