ರಾಜಾರಾಂ ತಲ್ಲೂರು
Publisher:
Regular price
Rs. 130.00
Regular price
Sale price
Rs. 130.00
Unit price
per
Shipping calculated at checkout.
Couldn't load pickup availability
ರಾಜಾರಾಂ ತಲ್ಲೂರು ಅವರ ದುಪ್ಪಟ್ಟು ಪುಸ್ತಕ ಅತ್ಯಂತ ಸಾಂದರ್ಭಿಕವಾದ ಪುಸ್ತಕ. ಒಂದು ರೀತಿಯಲ್ಲಿ ಇದನ್ನು ಯಾವಾಗ ಬರೆದಿದ್ದರೂ ಸಾಂದರ್ಭಿಕ ಎಂದು ಕರೆಯಬಹುದಿತ್ತೇನೋ. ಯಾಕೆಂದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಮಸ್ಯೆಗಳು ಒಂದೆರಡು ವರ್ಷದವು ಅಲ್ಲ, ಅದಕ್ಕೆ ನಾವು ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಟ್ಟೂ ಇಲ್ಲ. ಆದರೆ ಈಗ ಸರಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಹೊರಟಿರುವ ಸ್ಪಷ್ಟ ಗುರಿಯ ಸಂದರ್ಭದಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
