Skip to product information
1 of 2

Shivakumara Mavali

ದೇವರು ಅರೆಸ್ಟ್ ಆದ

ದೇವರು ಅರೆಸ್ಟ್ ಆದ

Publisher -

Regular price Rs. 115.00
Regular price Rs. 130.00 Sale price Rs. 115.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 102

Type - Paperback

ಥಟ್ಟನೆ ಎದ್ದು ಕೂತ ಮೊದಲನೆಯವ!

ಅಮವಾಸ್ಯೆಯ ರಾತ್ರಿ. ಸ್ಮಶಾನ ಮೌನ ಅಂತಾರಲ್ಲ ಹಾಗೇ ಇತ್ತು ಆ ಸ್ಮಶಾನ. ಕಾವಲುಗಾರ ಆಗಷ್ಟೇ ತೂಕಡಿಸುತ್ತಾ ನಿದ್ದೆಗೆ ಜಾರಿಯಾಗಿತ್ತು. ಎದ್ದು ಕೂತವನ ಮೈ ಬೆವರುತ್ತಿತ್ತು. ಒಂದು ಕ್ಷಣ ಆತನಿಗೆ ತಾನು ಬದುಕಿದ್ದೇನೋ ಇಲ್ಲವೆ ಸತ್ತಿದ್ದೇನೋ ತಿಳಿಯಲಿಲ್ಲ. ಸತ್ತಿದ್ದರೆ, ಎಷ್ಟು ದಿನ? ತಿಂಗಳು? ವರ್ಷಗಳಾಯ್ತಾ? ಅಥವಾ ಶತಮಾನಗಳೇ ಆಯ್ತಾ? ಯೋಚಿಸಿದ. ಇಲ್ಲ, ಯಾವುದೊಂದೂ ನೆನಪಾಗುತ್ತಿಲ್ಲ.

ಥಟ್ಟನೆ ಎದ್ದು ಕೂತ ಎರಡನೆಯವ!

ಈ ಮೊದಲವವನ ಪಕ್ಕದಲ್ಲೇ ಮಲಗಿದ್ದ ಇವನಿಗೆ ತನಗಿಂತ ಮೊದಲು ಎದ್ದು ಕೂತವನ ಕಂಡು ಭಯ
ಹುಟ್ಟಿತು. ಏಕೆಂದರೆ ಇವನ ತಲೆಯಲ್ಲಿ ರಾಜನ ಕಿರೀಟವಿತ್ತು, ಮುಖದಲ್ಲಿ ಗಾಂಭೀರ್ಯ ಇತ್ತು ಕೈಯಲ್ಲಿ
ಖಡ್ಗವಿತ್ತು. ಮೊದಲೇ ಭಯಪಡುತ್ತಿದ್ದವನಿಗೆ ಈ ರಾಜ ಕೇಳಿದ. 'ಏಯ್! ಯಾರು ನೀನ್? ಎಷ್ಟು ಧೈರ್ಯ ನಿನಗೆ ನನ್ನ ಪಕ್ಕದಲ್ಲಿ ಬಂದು ಮಲಗಿದ್ದೀಯಲ್ಲ?'

('ಸತ್ತವರ ಸಂಭಾಷಣೆ' ಕಥೆಯಿಂದ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)