Skip to product information
1 of 2

Revati Kalyankumar

ಚೆಲುವಾಂತ ಚೆನ್ನಿಗ ಚೊಕ್ಕಣ್ಣನ ಕಥೆ

ಚೆಲುವಾಂತ ಚೆನ್ನಿಗ ಚೊಕ್ಕಣ್ಣನ ಕಥೆ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 104

Type - Paperback

ನಮಗೆ ಬಾಲ್ಯದಲ್ಲಿ ಅಪಾರವಾದ ಪ್ರೀತಿಯ ಜೊತೆಗೆ ಸಂಸ್ಕಾರ, ಜೀವನಮೌಲ್ಯ ಹಾಗು ನಟನೆಯ ಪಾಠಗಳನ್ನು ಹೇಳಿಕೊಟ್ಟ ತಂದೆ ತಾಯಿಗಳು ಇಂದಿಗೂ ನಮ್ಮ ಮನದಲ್ಲಿ ಹಸಿರಾಗಿದ್ದಾರೆ. ನಮ್ಮ ತಾಯಿ ರೇವತಿಯವರು ತಂದೆ ಕಲ್ಯಾಣ್‌ ಕುಮಾರ್ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು 30 ವರ್ಷಗಳ ಹಿಂದೆ “ನನ್ನ ನಾ ಕಂಡಂತೆ” ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಲೇಖನಮಾಲೆಯಾಗಿ ಬರೆದಿದ್ದರು. ಸ್ಟಾರ್ ನಟರ ಜೀವನ ಜನಸಾಮಾನ್ಯರ ದೃಷ್ಟಿಯಲ್ಲಿ ವರ್ಣರಂಜಿತವಾಗಿ ಕಂಡರೂ ಅವರ ಜೀವನದಲ್ಲೂ ಎಷ್ಟೆಲ್ಲಾ ಏಳು-ಬೀಳುಗಳಿರುತ್ತವೆ ಎಂಬುದಕ್ಕೆ ನಮ್ಮ ತಂದೆ ಕಲ್ಯಾಣ್‌ ಕುಮಾ‌ರ್ ಅವರ ಜೀವನವೇ ಪ್ರತ್ಯಕ್ಷ ಸಾಕ್ಷಿ. ಕಲ್ಯಾಣ್‌ ಕುಮಾರ್ ಒಬ್ಬ ನಟರಾಗಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.. ಸ್ಟಾರ್ ನಟರಾದ ನಂತರವೂ ತಾವು ಅನುಭವಿಸಿದ ಅತೀ ಕಷ್ಟದ-ಸುಖದ ಜೀವನ, ಲಾಭ-ನಷ್ಟಗಳು, ಅವಮಾನಗಳ ಕುರಿತಾಗಿ ನಮ್ಮ ತಂದೆಯವರು ಯಾವ ಮುಚ್ಚುಮರೆಯೂ ಇಲ್ಲದಂತೆ ತಮ್ಮ ಜೀವನ ಚರಿತ್ರೆಯಲ್ಲಿ ಅಕ್ಷರರೂಪಕ್ಕೆ ಇಳಿಸಿದ್ದಾರೆ. ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುವ ಆಲೋಚನೆಯುಳ್ಳವರೆಲ್ಲರೂ ಓದಲೇ ಬೇಕಾದಂತಹ ಕೃತಿ ಇದು.

- ಭರತ್ ಕಲ್ಯಾಣ್
ಕಲ್ಯಾಣ್‌ಕುಮಾ‌ರ್ ಪುತ್ರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)