Skip to product information
1 of 1

Yashawantha Chittala

ಛೇದ

ಛೇದ

Publisher -

Regular price Rs. 105.00
Regular price Rs. 105.00 Sale price Rs. 105.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಛೇದ' ! ಚಿತ್ತಾಲರ ಕಾದಂಬರಿಯೆಂದರೆ ಹೊಸ ಲೋಕವೊಂದಕ್ಕೆ ಪ್ರವೇಶ ಸಿಕ್ಕಂತೆ. ಈ ಕಾದಂಬರಿಯ ಲೋಕವಾದರೂ ಎಂಥದು ! ಒಂದು ಭೀಕರ ಕೊಲೆ. ಅದನ್ನು ಕಂಡವನೊಬ್ಬನ ತಲ್ಲಣ. ಕೊಲೆಯಾದವನಿಗೆ ತೆಕ್ಕೆಬಿದ್ದು ಕ್ರಮೇಣ ಬಿಚ್ಚಿಕೊಳ್ಳುವ ಸಂಬಂಧಗಳು, ಮನುಷ್ಯನೇ ಸೃಷ್ಟಿಸಿದ ಸಮಾಜ ಜಾಲದಲ್ಲಿ ಮನುಷ್ಯನೇ ಸಿಕ್ಕಿಬಿದ್ದು ತೊಳಲಾಡುವ ದುರಂತ ವಿಪರ್ಯಾಸ. 'ಛೇದ ಕಾದಂಬರಿಯ ಗರ್ಭದಲ್ಲಿರುವ ಈ ಆಶಯ ಅದರ ಪ್ರತಿಯೊಂದು ಸ್ತರದಲ್ಲೂ ಕೆಲಸ ಮಾಡುತ್ತ, ಇಡೀ ಕಾದಂಬರಿಯೇ ಇವತ್ತಿನ ಮನುಷ್ಯನ ಉಸಿರು ಕಟ್ಟಿಸುವ ಸ್ಥಿತಿಗೆ ಪರಿಣಾಮಕಾರಿಯಾದ ರೂಪಕವಾಗಿರುವುದನ್ನು ಕಾಣುತ್ತೇವೆ. ಮನಸ್ಸಿಗೆ ಹೊಳೆದದ್ದು ಜೀವಂತ ಅನುಭವವಾಗುವ ಮಾಂತ್ರಿಕ ಶಕ್ತಿ ಇಲ್ಲಿದೆ.

ಇಲ್ಲಿ ಕತೆ ಇದೆ, ರಕ್ತ-ಮಾಂಸಗಳನ್ನು ತುಂಬಿಕೊಂಡ ಪಾತ್ರಗಳಿವೆ, ನಮ್ಮ ಕಾಲಧರ್ಮವನ್ನು ಬಗೆದು ನೋಡುವ ಒಳನೋಟಗಳಿವೆ. ಎಲ್ಲಕ್ಕೂ ಮಿಗಿಲಾಗಿ, ಮನುಷ್ಯ ಪ್ರೀತಿಗೆ, ಜಾಣೆ-ವಿವೇಕಗಳಿಗೆ ಒತ್ತು ಕೊಡುವ ಜೀವನದರ್ಶನವಿದೆ.

- ಎಸ್. ದಿವಾಕರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)