ಡಾ. ಆನಂದ ದೇಶಪಾಂಡೆ
Publisher: ನವಕರ್ನಾಟಕ ಪ್ರಕಾಶನ
Regular price
Rs. 60.00
Regular price
Sale price
Rs. 60.00
Unit price
per
Shipping calculated at checkout.
Couldn't load pickup availability
ಗಣಿತ ನನಗೆ ಹೇಳಿ ಮಾಡಿಸಿದ್ದಲ್ಲ. ನನ್ನ ತಲೆಗೆ ಹತ್ತುವುದಿಲ್ಲ ಎಂದು ವಾದಿಸುವವರು ಈ ಪುಸ್ತಕದ ಶೀರ್ಷಿಕೆ ನೋಡಿ, ಗಣಿತದಲ್ಲಿ ಚಮತ್ಕಾರ,ವಿನೋದ ಹೇಗೆ ಸಾಧ್ಯ ಎಂದು ಅಚ್ಚರಿಗೊಳ್ಳಬಹುದು.
ಸ್ವಲ್ಪ ಪ್ರಯತ್ನಿಸಬೇಕಷ್ಟೆ. ಈ ಪುಸ್ತಕದಲ್ಲಿ ಸೂಚಿಸಲಾಗಿರುವ ಗಣಿತದ ಸಮಸ್ಯೆಗಳು ಮೊದಲ ನೋಟಕ್ಕೆ ಕಠಿಣವೆನ್ನಿಸ ಬಹುದು. ಆದರೆ, ಉತ್ತರಿಸಲು ಪ್ರಯತ್ನಿಸಿದಾಗ ಅವು ಸರಳವಾಗಿರುವುದನ್ನು ಕಾಣಬಹುದು. ಇನ್ನೂ ಕೆಲವು ಪ್ರಶ್ನೆಗಳು ಮೊದಲು ಈ ರೂಪದಲ್ಲಿ ಎದುರಾಗುವುದರಿಂದ ಉತ್ತರ ಒಮ್ಮೆಲೇ ಹೊಳೆಯದಿರಬಹುದು. ಪ್ರಯತ್ನಿಸಿ ಉತ್ತರ ಕಂಡುಹಿಡಿದಾಗ ಅದು ಅತ್ಯಂತ ಸಂತೋಷ ನೀಡುತ್ತದೆ.
ಈ ಕೃತಿಯ ಲೇಖಕರಾದ ಡಾ. ಆನಂದ ದೇಶಪಾಂಡೆ ಯವರು ವೃತ್ತಿಯಿಂದ ವೈದ್ಯರು. ಇಂಗ್ಲೆಂಡಿನಲ್ಲಿ ನೆಲೆಸಿದ್ದರೂ ಕನ್ನಡ ನುಡಿ ಸೇವೆಯಲ್ಲಿ ತೊಡಗಿಕೊಂಡವರು. ಈ ಕೃತಿಗೆ ತಾವೇ ರೇಖಾಚಿತ್ರಗಳನ್ನು ಒದಗಿಸಿದ್ದಾರೆ.
