Skip to product information
1 of 1

Translated by Ravi Belagere

ಬ್ಲ್ಯಾಕ್ ಫ್ರೈಡೇ

ಬ್ಲ್ಯಾಕ್ ಫ್ರೈಡೇ

Publisher - ಭಾವನಾ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 238

Type - Paperback

ಭಾರತವೆಂಬ ಮಹಾದೈತ್ಯ, ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ, ಹಾಗೆ ಗಾಯ ಮಾಡಿಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು ಹುನ್ನಾರಕ್ಕೆ ಮುಂಬಯಿ ಎಂಬ ಮಹಾನಗರಿ ಬಲಿಯಾದದ್ದು 1993ರಲ್ಲಿ. ಆ ಸರಣಿ ಬಾಂಬ್ ಸ್ಫೋಟಗಳ ದುರಂತವನ್ನು ಈ ದೇಶ ಯಾವತ್ತಿಗೂ ಮರೆಯಲಾರದು.

ಪಾಕಿಸ್ತಾನದ ಈ ಹುನ್ನಾರಕ್ಕೆ ಜೊತೆಯಾದವರು ಮುಂಬಯಿಯ ಅಂಡರ್‌ವರ್ಲ್ಡ್ ಮಂದಿ. ಅವರು ಬಾಂಬೆಯನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಂಡೇ ಆ ಮಹಾನಗರಕ್ಕೆ ಪದೇಪದೆ ಚೂರಿ ಹಾಕಿದವರು. ಅವರೊಂದಿಗೆ ಕೈ ಮಿಲಾಯಿಸಿದವರು ನಮ್ಮ ಸಿನೆಮಾ ನಟರು!

ದಾವೂದ್ ಇಬ್ರಾಹಿಂನಿಂದ ಹಿಡಿದು ಟೈಗರ್ ಮೆಮನ್ ತನಕ, ಛೋಟಾ ಶಕೀಲ್‌ನಿಂದ ಹಿಡಿದು ಸಂಜಯ್‌ದತ್ ತನಕ ಎಲ್ಲರ ಸ್ಪಷ್ಟ ಚಿತ್ರಣಗಳೂ ಇಲ್ಲಿದೆ. ಓದಲು ಕುಳಿತಾಗ ಪತ್ತೇದಾರಿ ಕಾದಂಬರಿಯಂತೆ, ಓದಿ ಮುಗಿಸಿದಾಗ ಇತಿಹಾಸದ ಒಂದು painful ಅಧ್ಯಾಯದಂತೆ ಭಾಸವಾಗುವ ಈ ಪುಸ್ತಕ, ಈ ವರ್ಷದ ಆಗಸ್ಟ್ 15ರ ಕಾಣಿಕೆ ನಿಮಗೆ.

-ರವಿ ಬೆಳಗೆರೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)