Skip to product information
1 of 1

Suragi. K. V.

ಬರ್ತ್ ಡೇ ಪಾರ್ಟಿ

ಬರ್ತ್ ಡೇ ಪಾರ್ಟಿ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಎಲ್ಲರ ಪುಸ್ತಕ ಪ್ರಕಾಶನವು "ಬರ್ತಡೇ ಪಾರ್ಟಿ" ಪುಸ್ತಕವನ್ನು 'ಮಕ್ಕಳೇ ರಚಿಸಿದ ಮಕ್ಕಳ ಚಿತ್ರ ಪುಸ್ತಕ' ಎಂಬ ಸರಣಿಯಲ್ಲಿ, ಎರಡನೇ ಪುಸ್ತಕವಾಗಿ ಪ್ರಕಟಿಸುತ್ತಿದೆ. ಈ ಬರ್ತಡೇ ಪಾರ್ಟಿ ಕತೆಯಲ್ಲಿ ಸಂಭ್ರಮವಿದೆ. ನಗರ ಬದುಕಿನ ಒತ್ತಡವಿದೆ.
ಈ ಪುಸ್ತಕ ನೋಡಿ ಊಟ ಮಾಡದೇ ಮಲಗುವ ಮಕ್ಕಳನ್ನು ಓಲೈಸಲು ಹೇಳುವ ಕತೆಗಳು ನಿಮಗೆ ನೆನಪಾಗಬಹುದು.

                                               ಸುರಗಿ ಕೆ ವಿ

ಸುರಗಿಗೆ ಪುಟ್ಟ ಮಗುವಿನಿಂದ ಪೈಂಟಿಂಗ್ ಮಾಡುವುದು, ಕತೆ ಹೇಳುವುದು-ಕೇಳುವುದು ಇಷ್ಟ. ಜಕ್ಕೂರಿನ ಬಿದಿರು ಕಲಿಕಾ ಕೇಂದ್ರದಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)