Skip to product information
1 of 1

Nandamumara. G. K.

ಬಿಳೆ ದಾಸ್ವಾಳ

ಬಿಳೆ ದಾಸ್ವಾಳ

Publisher - ಸಪ್ನ ಬುಕ್ ಹೌಸ್

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಂದಕುಮಾರ ಜಿ ಕೆ

1992 ಸೆಪ್ಟೆಂಬರ್ 30 ರಂದು ರಾಣೇಬೆನ್ನೂರಿನಲ್ಲಿ ಜನಿಸಿದರು. ನಂತರ ತಾಯಿಯ ತವರೂರಾದ ಹೂವಿನಹಡಗಲಿಯಲ್ಲಿ ನೆಲೆಸಿ, ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಪಡೆದುಕೊಂಡರು. ಕಾಲೇಜು ದಿನಗಳಲ್ಲಿ ಹೂವಿನಹಡಗಲಿಯ ಹೆಸರಾಂತ ರಂಗಸಂಸ್ಥೆಯಾದ ರಂಗಭಾರತಿಯಲ್ಲಿ ನಟರಾಗಿ ಅಭಿನಯಿಸಿ, 2017ರ ಸಾಲಿನಲ್ಲಿ ನೀನಾಸಂ ರಂಗಶಿಕ್ಷಣಕ್ಕೆ ಆಯ್ಕೆಯಾಗಿ ಪದವಿ ಪಡೆದುಕೊಂಡು ಎರಡು ವರ್ಷ ನೀನಾಸಂ ತಿರುಗಾಟದಲ್ಲಿ ನಟಿಸಿ, ನಂತರ ರಂಗಭೂಮಿಯ ಉನ್ನತ ಅಭ್ಯಾಸಕ್ಕಾಗಿ ಡ್ರಾಮಾ ಸ್ಕೂಲ್ ಆಫ್ ಮುಂಬೈನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. ಮೈಸೂರು ರಂಗಾಯಣ ಪ್ರಸ್ತುತ ಪಡಿಸಿದ ಪರ್ವ ಮಹಾರಂಗಪ್ರಯೋಗದಲ್ಲಿ ನಟಿಸಿದ್ದಾರೆ. ಕಳೆದ ವರ್ಷದ ಅಂಕಿತ ಪ್ರತಿಭೆ ಮಾಲಿಕೆಯಲ್ಲಿ ಜೋಗಿ ಅವರ ಸಂಪಾದಕತ್ವದಲ್ಲಿ ಇವರ ಚೊಚ್ಚಲ ಕಥಾಸಂಕಲನ 'ಜಾಲಿಮುಳ್ಳು' ಪ್ರಕಟವಾಗಿದೆ. ಇವರು ರಂಗಭೂಮಿಯಲ್ಲಿ ನಟರಾಗಿ, ನಿರ್ದೆಶಕರಾಗಿ, ಕತೆಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಪ್ರಸ್ತುತ ಮೈಸೂರು ರಂಗಾಯಣದ ಭಾರತೀಯ ರಂಗವಿದ್ಯಾಲಯದಲ್ಲಿ ಶಿಕ್ಷಕರಾಗಿ ಕಾರ್ಯನಿರತರಾಗಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)