Dayananda
ಬುದ್ಧನ ಕಿವಿ
ಬುದ್ಧನ ಕಿವಿ
Publisher -
Regular price
Rs. 186.00
Regular price
Rs. 186.00
Sale price
Rs. 186.00
Unit price
/
per
- Free Shipping Above ₹250
- Cash on Delivery (COD) Available
Pages -
Type - Paperback
“ದಯಾನಂದ, “ಹೇಳುವ ಕಥೆಗಳಿನ್ನೂ ಬಹಳ ಇವೆ' ಎಂಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.
- ಕೇಶವ ಮಳಗಿ
“ಬಹಳ ಸಂಕೀರ್ಣವೂ, ಜಟಿಲವೂ ಆಗಿರುವ ಜಾತಿ, ಧರ್ಮ, ದ್ವೇಷರಾಜಕಾರಣದಂತಹ ವಿಷಯಗಳನ್ನಿಟ್ಟುಕೊಂಡು ಸಮರ್ಥವಾಗಿ ಕಟ್ಟಿರುವ ಕತೆಗಳು ಇಲ್ಲಿವೆ.
- ದು. ಸರಸ್ವತಿ
“ಸಮುದಾಯಗಳ 'ಅಸ್ಮಿತೆ'ಯನ್ನು ಆಧರಿಸಿದ ರಾಜಕೀಯವನ್ನು ಕುರಿತ ಪ್ರಶ್ನೆಗಳೂ, ಕಥೆಯ ಲೋಕ ಮತ್ತು ವಾಸ್ತವ ಲೋಕದ ಸಂಬಂಧಗಳನ್ನು ಕುರಿತ ಪ್ರಶ್ನೆಗಳೂ ಇಲ್ಲಿ ಸೂಕ್ಷ್ಮವಾಗಿ ಸುಳಿದಾಡಿವೆ.
- ಓ.ಎಲ್. ನಾಗಭೂಷಣ ಸ್ವಾಮಿ
"ಈ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ.
- ಅಮರೇಶ ನುಗಡೋಣಿ

Share
Subscribe to our emails
Subscribe to our mailing list for insider news, product launches, and more.