1
/
of
2
Ravi Belagere
ಭೀಮಾ ತೀರದ ಹಂತಕರು
ಭೀಮಾ ತೀರದ ಹಂತಕರು
Publisher - ಭಾವನಾ ಪ್ರಕಾಶನ
Regular price
Rs. 220.00
Regular price
Rs. 220.00
Sale price
Rs. 220.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 185
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಅವರು ಮೂವರಿದ್ದರು.
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ತಲೆಯ ಮೇಲೆ 'ಕಥನ್' ಹೊದಿತ್ತು. ಭೀಮಾ ತೀರದ ಹಂತಕ ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಅವನ ಹೆಸರು ಕೇಶಪ್ಪತಾವರಖೇಡ. ಮೂರನೆಯವನು ಶಿವಾಜಿ ಬೋರಗಿಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಸಾಯುವುದಕ್ಕೆ ಕೆಲವು ತಿಂಗಳಿಗೆ ಮುಂಚೆ ಹಾಲಿನಲ್ಲಿ ಬಿಸ್ಕತ್ತು ತೋಯಿಸಿಕೊಂಡು ತಿನ್ನುತ್ತಿದ್ದ. ಜೈಲಿನಿಂದ ಬಿಡುಗಡೆಯಾದ ತಕ್ಷಣ ಒಂದಿಬ್ಬರನ್ನು ಕೊಲ್ಲಬೇಕೆಂದು ಚಡಪಡಿಸುತ್ತಿದ್ದ. ದುರಂತವೆಂದರೆ, ಬಿಡುಗಡೆಯಾದ ದಿನ ಹೊತ್ತಿಗೆ ಅವನೇ ಹೋದ, ಭೀಮಾ ತೀರದ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ಬರೆದಿದ್ದೇನೆ.
-ರವಿ ಬೆಳಗೆರೆ

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.