Paalahalli Vishwanath
ಭವಿಷ್ಯದ ಭೂಮಿಗಳು
ಭವಿಷ್ಯದ ಭೂಮಿಗಳು
Publisher -
- Free Shipping Above ₹250
- Cash on Delivery (COD) Available
Pages - 155
Type - Paperback
ಓದುಗರ ಅನಿಸಿಕೆಗಳು
"..ಸಂವಾದ ರೂಪದಲ್ಲಿರುವ" ಆಕಾಶ.. ಮಹತ್ವದ ಮಾಹಿತಿಗಳನ್ನು ಕೊಡುವುದರಲ್ಲಿ ಸಮರ್ಥವಾಗಿದೆ. ಇಂಗ್ಲಿಷ್ ಪದಗಳು ಕನ್ನಡದವರೇ ಆದ ಜನರ ಉಚ್ಚಾರದಲ್ಲಿ ಸಹಜತೆಯನ್ನು ತಂದುಕೊಟ್ಟಿವೆ. ಸಂವಾದದಲ್ಲೂ ವಿಷಯ ಪ್ರಾಧಾನ್ಯ ಮತ್ತು ಹರಟೆ ಸಮತೋಲನ ತಂದಿದೆ. ಹರಟೆ ಇಲ್ಲದಿದ್ದರೆ ಲೋಕಾಭಿರಾಮ ಸುಲಭವಲ್ಲ... ಜನಪ್ರಿಯ ವಿಜ್ಞಾನ ಬರಹಗಾರನೊಬ್ಬ ಅರಸಿ ಹಿಡಿಯುವ ದಾರಿಯನ್ನು ತೋರಿಸಿದ್ದೀರಿ. ಅಭಿನ೦ದನೆಗಳು. ಜನರು ಮೆಚ್ಚಲಿ ಎಂದು ಆಶಿಸುತ್ತೇನೆ. (ಅಡ್ಯನಡ್ಕ ಕೃಷ್ಣಭಟ್ಟ,11/9/2015)
'ವಿಜ್ಞಾನವನ್ನು ಕುತೂಹಲ ರೀತಿಯಲ್ಲಿ ನಿರೂಪಿಸುವುದು ಸವಾಲಿನ ಕೆಲಸ. ಲೇಖಕರು ವಿಶಿಷ್ಟ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.. ಸಂಭಾಷಣೆಯ ರೂಪದಲ್ಲೇ ಸಾಗುವ ಪುಸ್ತಕ..ಮಕ್ಕಳು, ದೊಡ್ಡವರು ಎನ್ನದೆ ಇದು ಸುಲಭವಾಗಿ ಓದಿಸಿಕೊಂಡುಹೋಗುವ ಪುಸ್ತಕ.." (ಟೀಚರ್,ಮೇ 2015)
"ಕೌತುಕಕ್ಕೆ ಒಳಗಾದ ಇಬ್ಬರು ಚಿಣ್ಣರು ವಿಜ್ಞಾನಿಯನ್ನು ಸಂಪರ್ಕಿಸಿದಾಗ ನಡೆಯುವ ಸಂವಾದವೇ ಈ ಅಪೂರ್ವ ಕಲ್ಪನೆಯ ಪುಸ್ತಕದ ಹಂದರ..ಎಲ್ಲ ವಯೋಮಾನದ ಆಸಕ್ತರನ್ನು ತಲಪುವಂತೆ ಮಾಡಿದ್ದಾರೆ. ಓದಿನಲ್ಲಿ ಉಲ್ಲಾಸತೆಯನ್ನು ಉಳಿಸಿಕೊಳ್ಳುತ್ತದೆ.ಹರಟೆ ನಿಜಕ್ಕೂಅಧ್ಯಾಯಕ್ಕೆ ಅರ್ಥಪೂರ್ಣ ಪರಿಸಮಾಪ್ತಿಯನ್ನು ಕಟ್ಟಿಕೊಡುತ್ತದೆ; ಲಘು ರೂಪದಲ್ಲಿ ವಿನೋದಪೂರ್ಣ ಧಾಟಿಯಲ್ಲಿ ಮಹತ್ವದ ವಿಷಯವನ್ನು ಓದುಗರಿಗೆ ತಲುಪಿಸಿಬಿಡುತ್ತದೆ.." (ವಿಜ್ಞಾನ ಲೋಕ, ಸೆ 2014)
Share
Subscribe to our emails
Subscribe to our mailing list for insider news, product launches, and more.