V. Kru. Gokak
Publisher -
- Free Shipping
- Cash on Delivery (COD) Available
Couldn't load pickup availability
ಕವಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಕನ್ನಡ ಸಾಹಿತ್ಯದಲ್ಲಿ ವಿಶೆಷವಾಗಿ 20ನೇ ಶತಮಾನದ ಮಹಾಕಾವ್ಯಗಳಲ್ಲಿ ಮಹತ್ವದ ಕೊಡುಗೆಯೂ ಆಗಿದೆ.ಇದು ಮಹಾಕಾವ್ಯದ 2ನೇ ಭಾಗವಾಗಿದೆ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ.
