Translated by Rajashri kulamarva
Publisher -
Regular price
Rs. 320.00
Regular price
Rs. 320.00
Sale price
Rs. 320.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಬ್ರಿಟಿಷ್ ಸೈನಿಕನೊಬ್ಬನು ಮೊದಲ ಮಹಾಯುದ್ಧದಲ್ಲಿ ಹೋರಾಡಿ ರೋಸಿ ಹೋಗುತ್ತಾನೆ. ನೆಮ್ಮದಿಯನ್ನು ಹುಡುಕಿ ಬರ್ಮಾ ದೇಶದ ಕಾಡುಗಳಲ್ಲಿ ಒಂದು ಕೆಲಸವನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ಸಾಕು ಆನೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವನ ಮೇಲೆ ಬೀಳುತ್ತದೆ. ಆ ಆನೆಗಳೊಡನೆ ವಿಶೇಷ ಸಂಬಂಧವನ್ನು ಬೆಳೆಸಿಕೊಂಡ ಆತನ ಅಪರೂಪದ ಜೀವನಚರಿತ್ರೆ. ಪ್ರಾಣಿಗಳ ಒಡನಾಟದ ಈ ಜೀವಂತ ಕಥನ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತದೆ.
