Bharathi Bhat
ಪ್ರಕಾಶಕರು -
Regular price
Rs. 225.00
Regular price
Rs. 225.00
Sale price
Rs. 225.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 198
Type -
Couldn't load pickup availability
ಬದುಕು ಬರಹ
ಈ ಪುಸ್ತಕದಲ್ಲಿ ಶ್ರೀಮತಿ ಭಾರತಿ ಭಟ್ ಅವರು ತಮ್ಮ ಎಳೆಹರೆಯದಿಂದ ಮುದಿಹರೆಯ ಎಂದರೆ 80ನೇ ವರ್ಷದ ವರೆಗೆ ತಮ್ಮ ನೆನೆಪಿನಲ್ಲಿ ಉಳಿದಿರುವ ಹಲವು ವಿಷಯಗಳನ್ನು ತಿಳಿಸಿದ್ದಾರೆ.
ಅವರು ಹುಟ್ಟಿದ್ದು, ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಮನೆಯಲ್ಲಿ ಎಪ್ರಿಲ್ 22, 1943ನೇ ಇಸವಿಯಲ್ಲಿ ಪುತ್ತೂರಿನಲ್ಲೇ ಅವರ ಶಾಲಾವಿದ್ಯಾಭ್ಯಾಸವೂ ನಡೆಯಿತು, ಅವರ ಮದುವೆ 1963ರಲ್ಲಿ ದರ್ಭೆಯ ಡಿ.ಎನ್. ಶಂಕರ ಭಟ್ಟರೊಡನೆ ನಡೆಯಿತು. ಆಮೇಲೆ ಅವರ ಜೀವನ ಪೂನಾ (ಇವತ್ತಿನ ಪುಣೆ)ಯಿಂದ ಸುರುವಾಗಿ ಕೊನೆಗೆ ಮೈಸೂರಿನಲ್ಲಿ ನೆಲೆಸುವವರೆಗೆ ಹಲವಾರು ಊರುಗಳಲ್ಲಿ ಮತ್ತು ನಾಡುಗಳಲ್ಲಿ ನಡೆಯಿತು. ಈ ಅನುಭವವನ್ನು ಅವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಈ ಪುಸ್ತಕವನ್ನು ಬರೆಯುವ ಮೊದಲು ಅವರು ಕೆಲವು ಅನುವಾದ ಬರಹಗಳನ್ನು, ಮತ್ತು ಮನೆಗೆಲಸದ ಕೈಪಿಡಿ, ತಾಯಂದಿರಿಗೆ ಕಿವಿಮಾತು, ನನ್ನ ಬೆಲಿಯಂ ಪ್ರವಾಸ ಎಂಬ ಪುಸ್ತಕಗಳನ್ನೂ ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ಕಸ್ತೂರಿ, ಪುಸ್ತಕ ಪ್ರಪಂಚ, ಮಯೂರ, ಅಡಿಕೆ ಪತ್ರಿಕೆ, ಹವ್ಯಕ ವಾರ್ತೆ, ಹವ್ಯಕ ಕುಸುಮ ಮೊದಲಾದ ಕಡೆಗಳಲ್ಲಿ ಪ್ರಕಟವಾಗಿವೆ.
View full details