ಅರವಿಂದ ಚೊಕ್ಕಾಡಿ
Publisher: ನವಕರ್ನಾಟಕ ಪ್ರಕಾಶನ
Regular price
Rs. 70.00
Regular price
Sale price
Rs. 70.00
Unit price
per
Shipping calculated at checkout.
Couldn't load pickup availability
ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ ?
ವ್ಯಕ್ತಿಯ ಬೆಳವಣಿಗೆಗೆ ಆತ್ಮವಿಶ್ವಾಸ ಅತ್ಯಂತ ಮುಖ್ಯ. ಆತ್ಮವಿಶ್ವಾಸದ ಕೊರತೆಯಿಂದ ವ್ಯಕ್ತಿ ಬದುಕಿನಲ್ಲಿ ಸೋಲು ಅನುಭವಿಸುವುದು ಅಪರೂಪವಲ್ಲ.
ಆತ್ಮವಿಶ್ವಾಸ ವ್ಯಕ್ತಿಯಲ್ಲೂ ಇರಬೇಕು, ಸುತ್ತಲಿನ ಪರಿಸರವೂ ಪ್ರೋತ್ಸಾಹಿಸಿ ಅದನ್ನು ರೂಪಿಸಬೇಕು. ಬದುಕಿನಲ್ಲಿ ಸೋಲಿನ ಸನ್ನಿವೇಶಗಳು ಎದುರಾದಾಗ ಅದನ್ನು ಮೆಟ್ಟಿ ನಿಲ್ಲಬಲ್ಲ ದೃಢತೆ ಬರುವುದು ಈ ಆತ್ಮವಿಶ್ವಾಸದಿಂದಲೇ ಕಿರಿಯರಲ್ಲಿ ಅಥವಾ ನಮ್ಮ ಸಹೋದ್ಯೋಗಿಗಳಲ್ಲಿ ಮನೆಯ ಸದಸ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕರಿಸುವುದು ಸಕಾರಾತ್ಮಕ ನಡವಳಿಕೆ.
ಈ ಕೃತಿಯ ಲೇಖಕರಾದ ಶ್ರೀ ಅರವಿಂದ ಚೊಕ್ಕಾಡಿಯವರು ಕೆಲವು ವ್ಯಕ್ತಿಗಳ ಉದಾಹರಣೆಗಳ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ಮನಮುಟ್ಟುವಂತೆ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಜನಪ್ರಿಯ ರಾಗಿದ್ದಾರೆ. ನವಕರ್ನಾಟಕ ಪ್ರಕಟಿಸಿರುವ ಇವರ ಅನೇಕ ಕೃತಿಗಳು ಹಲವಾರು ಮರು ಮುದ್ರಣಗಳನ್ನು ಕಂಡಿವೆ. ಇದೇ ಮಾಲೆಯಲ್ಲಿ ಇವರ ಕೃತಿಗಳಾದ 'ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ?', 'ಯಶಸ್ವೀ ಶಿಕ್ಷಕರಾಗುವುದು ಹೇಗೆ ?' ಮತ್ತು 'ಸೌಜನ್ಯತೆ ಹೇಗೆ ?' ಪ್ರಕಟವಾಗಿವೆ. ಇವರ ಇನ್ನೂ ಹಲವಾರು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.