Chethana Tirthahalli, Chidambara Nagendra
Publisher - ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಧರ್ಮಗಳು, ಅಧ್ಯಾತ್ಮ ಪರಂಪರೆಗಳು ಕಥೆಗಳನ್ನು ಬಳಸಿಕೊಂಡಿರುವ ಬಗೆ ಬೆರಗು ಹುಟ್ಟಿಸುವಂಥದ್ದು. ಒಂದು ಗಂಟೆಯ ಉಪನ್ಯಾಸದ ಸಾರವನ್ನು ಒಂದು ಪುಟದ ಕಥೆಯಲ್ಲಿ ಕಟ್ಟಿಕೊಡುವ ತಂತ್ರಗಾರಿಕೆಯೇ ಅವು ಜನರಿಗೆ ಆಪ್ತವಾಗಲು ಕಾರಣ. ಈ ನಿಟ್ಟಿನಲ್ಲಿ ಕಾಣೆಯ ಕತೆಗಳು ನಮ್ಮ ದೈನಂದಿನ ಬದುಕನ್ನು ಸಹ್ಯವೂ ಸುಂದರವೂ ಆಗಿಸುವ ಜೀವ ಕಣಜವೆಂದರೆ ತಪ್ಪಾಗದು. ಈ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿ ಅನುವಾದಿಸಿರುವ ಝನ್, ಸೂಫಿ, ಪುರಾಣ ಮತ್ತು ಜನಪದ ಕತೆಗಳ ಒಟ್ಟು ಸಂಖ್ಯೆ ಐನೂರು ಸಮೀಪಿಸಿದೆ. ಅವುಗಳಲ್ಲಿ 150 ಝನ್ ಮತ್ತು ಸೂಫಿ ಕತೆಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇವೆ.
ಒಂದು ಕಪ್ ಚಹಾದೊಡನೆ ಓದಲು ಕುಳಿತರೆ, ಅದನ್ನು ಹೀರಿ ಮುಗಿಸುವುದರೊಳಗೆ ಮುಗಿದುಹೋಗುವಷ್ಟು ಚಿಕ್ಕ ಕತೆಗಳಿವು. ಹಾಗೆಂದೇ ಇವನ್ನು ಟೀ ಟೈಮ್ ಸ್ಟೋರೀಸ್ ಎಂದು ಕರೆದಿದ್ದೇವೆ.
ಒಂದು ಕಪ್ ಚಹಾದೊಡನೆ ಓದಲು ಕುಳಿತರೆ, ಅದನ್ನು ಹೀರಿ ಮುಗಿಸುವುದರೊಳಗೆ ಮುಗಿದುಹೋಗುವಷ್ಟು ಚಿಕ್ಕ ಕತೆಗಳಿವು. ಹಾಗೆಂದೇ ಇವನ್ನು ಟೀ ಟೈಮ್ ಸ್ಟೋರೀಸ್ ಎಂದು ಕರೆದಿದ್ದೇವೆ.
