Nagesh Hegde
ಅಪೂರ್ವ ಪಶ್ಚಿಮಘಟ್ಟ
ಅಪೂರ್ವ ಪಶ್ಚಿಮಘಟ್ಟ
Publisher - ಭೂಮಿ ಬುಕ್ಸ್
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages - 52
Type - Paperback
ನಮ್ಮೆಲ್ಲರ ಬದುಕಿಗೆ, ನಮ್ಮೆಲ್ಲರ ಉಸಿರಿಗೆ, ನಮ್ಮೆಲ್ಲರ ಹಿತಕರ ಹವಾಗುಣಕ್ಕೆ ಈ ಪಶ್ಚಿಮ ಘಟ್ಟಗಳೇ ಕಾರಣವಾಗಿದೆ. ಬರಲಿರುವ 'ಹವಾಮಾನ ಬದಲಾವಣೆ'ಯ ಬಿಸಿಯುಗದ ಎಲ್ಲ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲಬಲ್ಲ ಪರ್ವತಶ್ರೇಣಿ ಇದು. ಆದರೆ ಸ್ವಾರ್ಥಿ ಮನುಷ್ಯರ ಇಂದಿನ ದಾಹಕ್ಕೆ, ಲಾಲಸೆಗೆ ತಡೆಯೊಡ್ಡಿ ನಿಲ್ಲಬಲ್ಲ ತಾಕತ್ತು ಇದಕ್ಕಿಲ್ಲ. ಆಸರೆಯಾಗ ಬೇಕಾದ ತಾಣವೇ ಅನಾಥವಾಗದಂತೆ ಏನಾದರೂ ಮಾಡೋಣವೆ?
1986ರಲ್ಲಿ ನಡೆಸಿದ ಅಪೂರ್ವ 'ಪಶ್ಚಿಮಘಟ್ಟ ಉಳಿಸಿ' ಪಾದಯಾತ್ರೆಯನ್ನು ನೆನಪಿಸಿಕೊಂಡು ಅದರ ನಂತರದ ಈ ಅವಧಿಯಲ್ಲಿ ಏನೇನಾದವು ಎಂಬುದರ ಒಂದು ಅವಲೋಕನ ಇದು.
1986ರಲ್ಲಿ ನಡೆಸಿದ ಅಪೂರ್ವ 'ಪಶ್ಚಿಮಘಟ್ಟ ಉಳಿಸಿ' ಪಾದಯಾತ್ರೆಯನ್ನು ನೆನಪಿಸಿಕೊಂಡು ಅದರ ನಂತರದ ಈ ಅವಧಿಯಲ್ಲಿ ಏನೇನಾದವು ಎಂಬುದರ ಒಂದು ಅವಲೋಕನ ಇದು.
Share
Subscribe to our emails
Subscribe to our mailing list for insider news, product launches, and more.