M. V. Shadakshari
ಅಂತಿಮ ತೀರ್ಪು
ಅಂತಿಮ ತೀರ್ಪು
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹250
- Cash on Delivery (COD) Available
Pages - 90
Type - Paperback
Couldn't load pickup availability
ಅಸಂಗತ ಸಂದರ್ಭದಲ್ಲಿ ಜೀವಪರ ಕಾಳಜಿಯ ಹಿನ್ನೆಲೆಯಲ್ಲಿ ಕೆಲವು ಜ್ವಲಂತ ಸಮಸ್ಯೆಗಳತ್ತ ಎಚ್ಚರದ ಹೊಸ ಹೊಳಹು ಹರಿಸಿ, ಸಾಮಾಜಿಕ ಪರಿವರ್ತನೆಯ ಕಕ್ಷೆಯೊಳಗೆ ಎಲ್ಲರನ್ನೂ ತರುವಲ್ಲಿ ಷಡಕ್ಷರಿ ಅವರ ಮನಸ್ಸು ಕ್ರಿಯಾಶೀಲವಾಗಿರುವುದನ್ನು ಅವರು ಇದೀಗ ಪ್ರಕಟಿಸುತ್ತಿರುವ 'ಅಂತಿಮ ತೀರ್ಪು' ಕಾದಂಬರಿ ಸಾಕ್ಷೀಕರಿಸುತ್ತದೆ. ಜೀವನದ ಹಲವು ಕಷ್ಟ-ಕೋಟಲೆಗಳನ್ನು ಪರಿಚಯಿಸುತ್ತ ಎಚ್ಚರಿಕೆಯಿಂದ ಮುಂದೆ ಸಾಗಬೇಕಾದ ಅನಿವಾರ್ಯತೆಯನ್ನು ನಮಗೆ ನೆನಪಿಸುತ್ತ ಅದನ್ನು ಬದುಕಿನ ಭಾಗವಾಗಿಸಿಕೊಳ್ಳುವಂತೆ ಒತ್ತಾಯಿಸುವುದು 'ಅಂತಿಮ ತೀರ್ಪು' ಕಾದಂಬರಿಯ ವಿಶೇಷತೆ.
-ಮಹಾದೇವ ಬಸರಕೋಡ
ಈ ಕೃತಿ ನಮ್ಮ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳ ಆಧಾರದಲ್ಲಿ ರಚಿತವಾಗಿದೆ ಮತ್ತು ನಾವು ಹೇಗೆ ಎಚ್ಚರಿಕೆಯಿಂದ ಬದುಕಬೇಕು ಎಂಬುದನ್ನು ತೋರಿಸುತ್ತದೆ. ನಮಗೆ ತಿಳಿಯದಂತೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ವಿಷಯಗಳ ಬಗೆಗಿನ ಸತ್ಯಾಸತ್ಯತೆಯನ್ನು ಪರೋಕ್ಷವಾಗಿ ನಮಗೆ ಈ ಕೃತಿಯ ಮೂಲಕ ತಿಳಿಸಿದ್ದಾರೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸುವ ಸಂದರ್ಭಗಳು ನಮ್ಮ ಜೀವನದಲ್ಲಿ ಎದುರಾಗಿರುತ್ತವೆ. ಅವುಗಳ ಎಳೆಗಳನ್ನು ಬಹಳ ತೀಕ್ಷ್ಮವಾಗಿ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅದರಿಂದ ಈ ಕೃತಿ ನಮಗೆ ಇನ್ನಷ್ಟು ಹತ್ತಿರವಾಗುತ್ತದೆ
-ರಾಜು ಎಮ್ಮಿಗನೂರು
Share


Subscribe to our emails
Subscribe to our mailing list for insider news, product launches, and more.