Dr. B. G. L Swamy
Publisher - ವಸಂತ ಪ್ರಕಾಶನ
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ನಮ್ಮಂತೆಯೇ ಅಮೆರಿಕನ್ನರು, ಅಮೆರಿಕನ್ನರಂತೆಯೇ ನಾವು-ಕೊಂಟೆ ಚೇಷ್ಟೆಗಳಲ್ಲಿ ಇದಿಷ್ಟೇ ಈ ಅನುಭವ ಚಿತ್ರಗಳ ತಾತ್ಪರ: ಅಮೆರಿಕಕ್ಕೆ ಬೆಲೆ ಕಟ್ಟುವುದಲ್ಲ. . . .ತನಗಿಂತ ಪುರಾತನವಾದ ದೇಶಗಳು ಸಾದಿಸಿಕೊಳ್ಳಲಾಗದ ಮೇಲೆಯನ್ನು ತಾನು ಸಂಪಾದಿಸಿಕೊಳ್ಳಬೇಕೆಂದೂ, ಆ ಸಂಪಾದನೆಯನ್ನು ತಾನು ಪ್ರಪಂಚದೊಡನೆ ಹಂಚಿಕೊಳ್ಳಬೇಕೆಂದೂ ಅಮೆರಿಕ ಆಶಪಡುವುದು ಸ್ವಾಭಾವಿಕವೇ ಎಂದು ನನಗನ್ನಿಸಿದೆ.
ನನ್ನ ದೃಷ್ಟಿಯಲ್ಲಿ ಅಮೆರಿಕನ್ನರು ಔದಾರವುಳ್ಳ ಜನ; ಗುಣಗ್ರಹಣಶೀಲರು; ಸಹಾನುಭೂತಿಯ ಸ್ವಭಾವದವರು: ಸಹಾಯಪರರು. ಅನ್ಯರ ಸ್ನೇಹವನ್ನು ಸಂಪಾದಿಸಿಕೊಂಡು ಆ ಸ್ನೇಹದಿಂದ ತಮ್ಮ ಬಲವನ್ನು ವೃದ್ಧಿಪಡಿಸಿಕೊಳ್ಳಬೇಕೆಂಬ ಯೋಚನೆ ಅವರಿಗೆ ಉಂಟೆಂದು ತೋರುತ್ತದೆ. . . .ಇಂಥ ಗುಣ ಆ ಜನದಲ್ಲಿಲ್ಲದೆ ಹೋಗಿದ್ದಿದ್ದರೆ ನಾನು ಆರು ವರ್ಷ ಆ ದೇಶದಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ ಶಾಸ್ತ್ರ ಸಂಶೋಧನ ಕಾವ್ಯದಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಹಿರಿಯ ವಿದ್ವಾಂಸರುಗಳೂ ನನ್ನೊಡನೆ ಶಾಸ್ತ್ರ ವ್ಯಾಸಂಗದಲ್ಲಿ ಸಹಭಾಗಿಗಳಾದ ಯುವಜನರೂ ಅವರ ಮಿತ್ರವರ್ಗಗಳೂ ತೋರಿದ ವಾತ್ಸಲ್ಯ ಪ್ರೋತ್ಸಾಹಗಳು ನನಗೆ ಒಂದು ನೀತಿಪಾಠವಾಗಿದೆ. ಇದು ಅವರ ಗಂಭೀರ ಪಾರ್ಶ್ವ ಇನ್ನೊಂದು ಪಾರ್ಶ್ವದಲ್ಲಿ ಹಾಸ್ಯಾವಕಾಶಗಳು ಇರಕೂಡದೆ? ಅದೂ ಮನುಷ್ಯ ಸ್ವಭಾವ ತಾನೆ?... ಹಾಸ್ಯಾಸ್ಪದವಾದಾಗ ನಾವೂ ಅವರಂತೆಯೇ, ಅವರೂ ನಮ್ಮಂತೆಯೇ, ಸಂದರ್ಭಗಳ ಸ್ವರೂಪ ಬೇರೆ ಬೇರೆ ಇರಬಹುದು... ಅದು ಹಾಗಿರುವುದೇ ಸ್ವಾರಸ್ಯವಲ್ಲವೆ.
ಇದನ್ನು ವಾಚಕ ಮಹಾಶಯರು ಸಹನೆಯಿಂದ ನೋಡಿಯಾರೆಂದು ನಂಬಿದ್ದೇನೆ.
ಲೇಖಕರ ಅರಿಕೆ ಯಿಂದ