ಅಕ್ಷರಗಳೊಡನೆ ಅಕ್ಕರೆಯ ಸರಸ

ಅಕ್ಷರಗಳೊಡನೆ ಅಕ್ಕರೆಯ ಸರಸ

ಮಾರಾಟಗಾರ
ಅನಂತ ಎಮ್ ತಾಮ್ಹನ್ಕರ್
ಬೆಲೆ
Rs. 125.00
ಕೊಡುಗೆಯ ಬೆಲೆ
Rs. 125.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಮಕ್ಕಳಲ್ಲಿ ತುಂಬಾ ಕುತೂಹಲ ಇರುತ್ತದೆ. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು; ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಚಟುವಟಿಕೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಸರಿಯಾದ ಓಡಾಟಕ್ಕೆ ಅವಕಾಶವಾಗುತ್ತದೆ.

ಪುಟ್ಟ ಮಕ್ಕಳು ಸುಲಭವಾಗಿ ಬಿಡಿಸಬಲ್ಲ, ದೊಡ್ಡ ಅಕ್ಷರದ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ ಲೇಖಕರು. ಕನ್ನಡದ ಮಕ್ಕಳಿಗೆ ಈ ಪುಸ್ತಕ ಸಂತಸವನ್ನು ನೀಡಿ, ಅಕ್ಷರಾಭ್ಯಾಸವನ್ನು ಉತ್ತಮವಾಗಿ ಬೆಳಸುತ್ತದೆ ಎಂಬ ನಿರೀಕ್ಷೆ ಲೇಖಕರದ್ದು.