M. V. Nagaraj Rao
ಅಘೋರಿಗಳ ನಡುವೆ - ಕಾದಂಬರಿ
ಅಘೋರಿಗಳ ನಡುವೆ - ಕಾದಂಬರಿ
Publisher - ಅಂಕಿತ ಪುಸ್ತಕ
- Free Shipping Above ₹300
- Cash on Delivery (COD) Available
Pages - 184
Type - Paperback
Couldn't load pickup availability
ಅಘೋರಿಗಳು ಸಾಮಾಜಿಕರಲ್ಲ. ತಮ್ಮದೇ ಜೀವನದರ್ಶನ ರೂಪಿಸಿಕೊಂಡ ಈ ಜನ ಭಾರತದ ಎಲ್ಲ ಭಾಗದಲ್ಲಿಯೂ ಇದ್ದಾರೆ. ಅತಿ ಕಷ್ಟದ ಬದುಕನ್ನು ಸ್ವೀಕರಿಸಿದ ಇವರು ಕಾಡುಜನರಲ್ಲ. ನಾಗರಿಕ ಬದುಕು ಬೇಕೆನಿಸದ ಇವರು 'ಜೀವಿಸುವ ಕ್ರಿಯೆ' ಮೈ ಚಳಿ ಹುಟ್ಟಿಸುತ್ತದೆ. ಇವರಿಗೆ ಬದುಕಷ್ಟೇ ಮುಖ್ಯ, ಅಘೋರಿಗಳ ನಡವಳಿಕೆ ಸಾಮಾಜಿಕರಿಗೆ ಹೇಸಿಗೆಯನ್ನುಂಟು ಮಾಡುವುದರಿಂದ ಇವರನ್ನು ಸಾರ್ವಜನಿಕ ಸಮುದಾಯಗಳಲ್ಲಿ ಕಾಣಲಾಗುತ್ತಿಲ್ಲ.
ಶ್ರೀ ಸೋಮಪುರ ಇಂಥ ಕೆಲವರನ್ನು ಭೇಟಿ ಮಾಡಿ ಇವರ ದಿನನಿತ್ಯದ ನಡವಳಿಕೆಯನ್ನು ಕಣ್ಣಾರೆ ಕಂಡು ತಮ್ಮದೇ ಆಕರ್ಷಕ ಶೈಲಿಯಲ್ಲಿ ನಿರೂಪಿಸಿ ಓದುಗರನ್ನು ಆಶ್ಚರ್ಯಪಡಿಸಿದ್ದಾರೆ.
ಪ್ರಕಾಶಕರು - ಅಂಕಿತ ಪುಸ್ತಕ
Share

ಬಹಳ ಅದ್ಭುತವಾಗಿ ಬರೆದಿದ್ದಾರರೆ, ಲೇಖಕರು ಅಘೋರಿಗಳ ಜೀವನ ಶೈಲಿಯನ್ನು ತಮ್ಮ ಕಣ್ಣಾರೆ ಕಂಡದ್ದನ್ನು ಒಂದೊಂದು ಸಾಲಿನಲ್ಲು ವಿವರಿಸಿದ್ದಾರೆ. ಅಘೋರಿಗಳ ಜೀವನ ಹೀಗೆ ಇರುತ್ತಾ !? ಅಂತ ನೀವೇ ಒಮ್ಮೆ ಯೋಚ್ನೆ ಮಾಡ್ತೀರಾ. ಅಘೋರಿಗಳ ಬಗ್ಗೆ ತಿಳಿದಿಕೊಳ್ಳುವ ಆಸಕ್ತಿ ನಿಮಗಿದ್ದಲ್ಲಿ ದಯವಿಟ್ಟು ಈ ಪುಸ್ತಕ ತಪ್ಪದೆ ಓದಿ.
Subscribe to our emails
Subscribe to our mailing list for insider news, product launches, and more.