Bedre Manjunath
Publisher - ನವಕರ್ನಾಟಕ ಪ್ರಕಾಶನ
Regular price
Rs. 95.00
Regular price
Rs. 95.00
Sale price
Rs. 95.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹೊರಾಂಗಣ ಶಿಕ್ಷಣದ ಸಾಹಸ ಕಥೆ “ಆಟ್ವೆಂಚರ್” ನೆಲ – ಜಲ – ವಾಯು ಸಾಹಸ ಕ್ರೀಡೆಗಳ ಪರಿಚಯ, ಕಾಡು – ಮೇಡು – ಬೆಟ್ಟ - ಗುಡ್ಡಗಳಲ್ಲಿ ಅಲೆದಾಟ, ಶಾಲೆ – ಲೈಬ್ರರಿ – ಅಡ್ವಂಚರ್ ಕ್ಲಬ್ - ಹಾಬಿ ಕ್ಲಬ್ ಗಳಲ್ಲಿ ಅನೌಪಚಾರಿಕ ಕಲಿಕೆ, ನೆಲ ಜಲ – ವಿಜ್ಞಾನ - ಪರಿಸರ – ಕಲೆ - ಸಾಹಿತ್ಯ - ಸಂಸ್ಕೃತಿಯ ಪರಿಚಯ ಹೀಗೆ ಹಲವು ವಿಷಯಗಳನ್ನು ರುಚಿಕಟ್ಟಾಗಿ ಉಣ ಬಡಿಸುವ ಈ ಕೃತಿ ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರತಿಪಾದಿಸುತ್ತಿದೆ.
“ನಮ್ಮ ತಿಂಡಿಗಳಲ್ಲಿ ಜೋಸೆಫ್ ತಂದಿದ್ದ ಚಪಾತಿ ಇತ್ತು. ಲೆವಿನ್ ಕೊಟ್ಟಿದ್ದ ಹೋಂ ಬಿಸ್ಕತ್ ಇತ್ತು. ನಾಗರಾಜ ಭಟ್ಟನ ಅವರೇ ಕಾಳಿನ ಉಪ್ಪಿಟ್ಟಿತ್ತು. ನಮ್ಮ ಮನೆಯ ಪುದೀನ ಪಲಾವ್ ಇತ್ತು. ಸ್ಫೂರ್ತಿ ತಂದಿದ್ದ ಶ್ಯಾವಿಗೆ ಉಪ್ಪಿಟ್ ಇತ್ತು. ತಿಪ್ಪಿ – ಶಕ್ತಿ ಇಬ್ಬರೂ ಲಕ್ಷ್ಮೀ ಭವನ್‌ನಿಂದ ಕಟ್ಟಿಸಿಕೊಂಡು ಬಂದಿದ್ದ ದೋಸೆಯ ಚೂರು ಇತ್ತು. ಮಿಲನ್ ಸರ್ ಮತ್ತು ಅವರ ಮಗ ಕೋವ ಮಾಡಿಸಿದ್ದರು. ಎಲ್ಲರ ತಿಂಡಿ ಕೈಯಲ್ಲಿ, ಅದೇನೋ ರಾಷ್ಟ್ರೀಯ ಭಾವೈಕ್ಯತೆ ಅಂತಾರಲ್ಲಾ ಅದು ನಮಗೆ ಗೊತ್ತಿಲ್ಲದೇ ಹೊಟ್ಟೆಗೆ ಇಳಿಯುತ್ತಿತ್ತು!”
ಮಕ್ಕಳ ಸಾಹಿತ್ಯ, ಅನುವಾದ, ಇಂಗ್ಲಿಷ್ ಮತ್ತು ಕನ್ನಡ ಭಾಷಾಬೋಧನೆ, ಹೊರಾಂಗಣ ಶಿಕ್ಷಣ, ಫೋಟೋಗ್ರಫಿ, ಕಥೆ - ಕವಿತೆ - ಕಾದಂಬರಿ - ವಿಮರ್ಶೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿರುವ, ಆಕಾಶವಾಣಿ ಮೈಸೂರು ಕೇಂದ್ರದ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಬೇದ್ರೆ ಮಂಜುನಾಥ ಅವರು ರಚಿಸಿರುವ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ ಪುರಸ್ಕೃತ ಕಾದಂಬರಿ, ಇದೋ ನಿಮಗಾಗಿ!