Swathi Bhat
ಆಡಲು ಆಟಿಕೆ ಬೇಕಿಲ್ಲಾ
ಆಡಲು ಆಟಿಕೆ ಬೇಕಿಲ್ಲಾ
Publisher - ಹರಿವು ಬುಕ್ಸ್
- Free Shipping Above ₹250
- Cash on Delivery (COD) Available
Pages - 16
Type - Paperback
Couldn't load pickup availability
ಗುಬ್ಬಿ ಮೊದಲನೇ ಬಾರಿ ಅಪ್ಪ ಅಮ್ಮನ ಬಿಟ್ಟು ಅಜ್ಜಿ ಮನೆಯಲ್ಲಿ ಉಳ್ಕೊಂಡಿದ್ದಾಳೆ. ಅಲ್ಲಿ ಆಡಲು ಒಂದು ದೊಡ್ಡ ಚೀಲದಲ್ಲಿ ಆಟಿಕೆಗಳನ್ನು ತಂದಿದ್ದಾಳೆ. ಗುಬ್ಬಿ ಅವುಗಳೊಂದಿಗೆ ಆಡಿದಳೋ ಅಥವಾ ಬೇರೆ ಅದಕ್ಕಿಂತ ಹೆಚ್ಚು ಆಹ್ಲಾದಕರವಾದ ಕೆಲಸಗಳನ್ನ ಮಾಡಿದಳೋ? ಪ್ರಕೃತಿಯ ಮಡಿಲಿನಲ್ಲಿ ಇರುವ ಹಳ್ಳಿ ಮನೆಯಲ್ಲಿ ಗುಬ್ಬಿ ಹೇಗೆ ಕಾಲ ಕಳೆದಳು? ಈ ವಿವರಣೆ ಇಲ್ಲಿ ಪದ್ಯ ರೂಪದಲ್ಲಿದೆ.
ಲೇಖಕರ ಕುರಿತು: ಚಿತ್ರ ಪುಸ್ತಕಗಳ ಲೇಖಕರಾದ ಸ್ವಾತಿ ಭಟ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅವರ ಕೃಷಿಭೂಮಿಯಲ್ಲಿ ವಾಸವಾಗಿದ್ದು, ಮಕ್ಕಳು ಪ್ರಕೃತಿಯೊಂದಿಗೆ ತೊಡಗಿಸಿಕೊಳ್ಳುತ್ತ ಅದರಿಂದ ಜೀವನದ ಪಾಠಗಳನ್ನು ಕಲಿಯಬೇಕು ಎಂದು ನಂಬಿದ್ದಾರೆ. ಪ್ರಕೃತಿಯೊಂದಿಗೆ ಬೆರೆತ ಮಕ್ಕಳೇ ಪ್ರಕೃತಿಯನ್ನು ಕಾಪಾಡಲು ಸಾಧ್ಯ ಎಂಬುವುದು ಅವರ ಅನಿಸಿಕೆ.
ಚಿತ್ರಕಾರರ ಕುರಿತು: ಸ್ನೇಹಿತರು ಸೇರಿ ಶುರುಮಾಡಿದ ಡಿಸೈನ್ ಧರ್ಮ ತಂಡ ಡಿಸೈನಿನ ಎಲ್ಲಾ ಸೇವೆಗಳನ್ನು ನೀಡುತ್ತಾ, ಅಲ್ಲಿ ಬಂದ ಹಣವನ್ನು ಡಿಸೈನಿಂಗ್‌ನಲ್ಲಿ ಆಸಕ್ತಿ ಇರುವವರಿಗೆ ಬಳಸುತ್ತಾರೆ. ಇದು ಚಿತ್ರ ಪುಸ್ತಕದಲ್ಲಿ ಇವರ ಮೊದಲ ಹೆಜ್ಜೆ
designdharma24@gmail.com
Share


Subscribe to our emails
Subscribe to our mailing list for insider news, product launches, and more.