Skip to product information
1 of 1

B. L. Suresh

ಆಯತನ

ಆಯತನ

Publisher -

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಆಯತನಾರ್ಪಣೆ


ಜೀವಿಗಳಲಿ ಆಯತನದಿ
ಕಾಯಗಳನ್ನು ಕಾಯುತ್ತಿರುವ
ದ ಹೀರೋ ಕಾವೇರಿ
ಬ್ರಹ್ಮಗಿರಿಯ ಮುಡಿಯಿಂದ
ರತ್ನಾಕರನ ಅಡಿಯವರೆಗು ಮಣ್ಣಿನಿಂದ ಬೇರಿಗೆ
ಪೈರಿನಿಂದ ತರುವಿಗೆ ಗಿಣ್ಣ ಹೀರೊ ಕರುವಿಗೆ
ಮರಗಳಲಿ ಹೆಣ್ಣಾಗಿ
ಬೆಣ್ಣೆಕೊಡುವ ಹಾಲಾಗಿ ಬೆವರಿನಿಂದ ಭಾನಿಗೇರಿ
ಮುಗಿಲ ಮೇಳ ಸುರಿಸುತ್ತಿರುವ
ಗಂಗಾಧರನ ಧವಳ ಗಂಗ
ನಿಮ್ಮಡಿಗೆ ಅರ್ಪಿತ ಈ ಹೊತ್ತಗೆ
- ಆಹೋರಾತ್ರ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)