Skip to product information
1 of 1

Dr. A. N. Nagraj

ಆಹಾರ ಸಂಜೀವಿನಿ

ಆಹಾರ ಸಂಜೀವಿನಿ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

'ಆಹಾರ ಸಂಜೀವಿನಿ' ಈ ವಿಷಯದ ಬಗ್ಗೆ ಇತ್ತೀಚಿಗೆ ಪ್ರಕಟವಾಗಿರುವ ನೂರಾರು ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಬರೆದಿರುವ ಕೃತಿ. ಕಾಯಿಲೆಗಳಿಗೆ ಕಾರಣ ವಾಗುವ ಮತ್ತು ಕಾಯಿಲೆಗಳನ್ನು ವಾಸಿ ಮಾಡುವುದಕ್ಕೆ ಬೇಕಾದ ಎಲ್ಲ ಆಹಾರಾಂಶಗಳನ್ನು ಒದಗಿಸುವ ಆಹಾರ ಕುರಿತ ಹೆಚ್ಚಿನ ವಿಚಾರಗಳು ಈ ಕೃತಿಯಲ್ಲಿವೆ.

ಆಹಾರವೇ ಹೇಗೆ ನಮ್ಮ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಹಾಗೆಯೇ ಆಹಾರದಿಂದಲೇ ಹೇಗೆ ನಾವು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳ ಬಹುದು, ಸಕ್ಕರೆ ಕಾಯಿಲೆ, ಹೃದಯರೋಗ, ಕ್ಯಾನ್ಸರ್ ಮುಂತಾದ ದೈಹಿಕ ಕಾಯಿಲೆಗಳನ್ನು ಮರೆವು, ಒತ್ತಡ, ಕಲಿಕಾ ಸಮಸ್ಯೆ ಮುಂತಾದ ಮಾನಸಿಕ ಕಾಯಿಲೆಗಳನ್ನು ಔಷಧವಿಲ್ಲದೆ ಹೇಗೆ ನಿವಾರಿಸಬಹುದು, ತಡೆಗಟ್ಟ ಬಹುದು, ಆದರ್ಶ ಸಂಪೂರ್ಣ ಆಹಾರ ಮಾರ್ಗ ಎಂಥದ್ದಾಗಿರಬೇಕು ಹೀಗೆ ಹತ್ತು ಹಲವಾರು ಇಂದಿಗೆ ಅತ್ಯಂತ ಪ್ರಸ್ತುತವಾದ ಅಂಶಗಳನ್ನು ಕುರಿತು ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ಇಲ್ಲಿನ ಅನೇಕ ವಿಚಾರಗಳು ಆಹಾರ ಕುರಿತ ನಮ್ಮ ತಪ್ಪು ತಿಳಿವಳಿಕೆ, ನಂಬಿಕೆಗಳನ್ನು ಒರೆಗಲ್ಲಿಗೆ ಹಚ್ಚುತ್ತವೆ. ದಿಗ್ಧಮೆ ಮೂಡಿಸುತ್ತವೆ. ಉತ್ತಮ ಆಹಾರಶೈಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತವೆ ಎಂಬುದೇ ಈ ಕೃತಿಯ ಶಕ್ತಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)