V. S. S. Shastri
Publisher - ನವಕರ್ನಾಟಕ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಆಹಾ ! ಎಷ್ಟೊಂದು ಚಟುವಟಿಕೆಗಳು ಪುಸ್ತಕವು - ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು. ಆವರ್ತ ಕೋಷ್ಟಕ, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು ಇವೆಲ್ಲವುಗಳನ್ನು ಮಕ್ಕಳಿಗಾಗಿ ಕಟ್ಟಿ ಕೊಟ್ಟಿರುವ ಪುಸ್ತಕ. ಸಾಕಷ್ಟು ಚಿತ್ರಗಳ ಜೊತೆಯಲ್ಲಿ ವಿವರವಾದ ವಿವರಣೆ ಕೊಡುವ ಈ ಪುಸ್ತಕದಲ್ಲಿ ಚಟುವಟಿಕೆಗಳ ಜೊತೆಗೆ ಶಿಕ್ಷಣದ ಬಗ್ಗೆ, ಶಾಂತಿಯ ಬಗ್ಗೆ, ಪರಿಸರದ ಬಗ್ಗೆ ಅನೇಕ ಉಪಕತೆಗಳಿವೆ. ಐನ್ ಸ್ಟೈನಿನಿಂದ ಹಿಡಿದು ಗಾಂಧಿ, ಬುದ್ದನವರೆಗೆ ಚಿಂತನೆಗೆ ಹಚ್ಚುವ ಅನೇಕ ಸಾಲುಗಳು ಇಲ್ಲಿವೆ. ಐಐಟಿ ಕಾನ್ಪುರದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀ ಅರವಿಂದ ಗುಪ್ತರು ಬರೆದಿರುವ ಪುಸ್ತಕವನ್ನು ಕನ್ನಡಕ್ಕೆ ವಿ.ಎಸ್.ಎಸ್.ಶಾಸ್ತ್ರಿ ತಂದಿದ್ದಾರೆ.
