ಟಿ.ಆರ್.ಅನಂತರಾಮು
Publisher: ವಸಂತ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
Couldn't load pickup availability
ಮಕ್ಕಳಿಗೆ ಆಟ ಅಚ್ಚುಮೆಚ್ಚು. ಆಟವಾಡುತ್ತಲೇ ವಿಜ್ಞಾನದ ಬಗ್ಗೆ, ನಿಸರ್ಗದ ಬಗ್ಗೆ ಹೇಳಿಕೊಡುವ ಈ ಎರಡು ಪುಸ್ತಕಗಳು ನಿಮ್ಮ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ, ನಿರ್ಸರ್ಗದ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಮೊಬೈಲ್, ಟಿವಿಗೆ ಅಂಟಿಕೊಂಡಿರುವ ಮಕ್ಕಳನ್ನು ಕ್ರಿಯಾಶೀಲವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯೋಗಗಳು ಈ ಪುಸ್ತಕಗಳಲ್ಲಿವೆ. ಇಲ್ಲಿನ ಮನಸೆಳೆಯುವ ಬಣ್ಣದ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.
