Collection: ನವಕರ್ನಾಟಕ ಪಬ್ಲಿಕೇಶನ್ಸ್

ಪೊಲೀಸ್‌ ಇಲಾಖೆಯಲ್ಲೇ ಕೆಲಸ ಮಾಡಿದ ಸ್ವತಃ ಸೃಜನಶೀಲ ಸಾಹಿತಿಗಳೂ ಆಗಿದ್ದ ಬೀchi ಅವರಿಗೆ ಪತ್ತೇದಾರಿ ಕಾದಂಬರಿಗಳನ್ನು ಕಂಡರೆ ಆಗುತ್ತಿರಲಿಲ್ಲ ಎನ್ನುವುದು ಆಶ್ಚರ್ಯದ ವಿಷಯ. ’ಸತ್ತವನು ಎದ್ದು ಬಂದಾಗ’ ಕೃತಿಯ ಪ್ರಸ್ತಾವನೆಯಲ್ಲಿ ಖುದ್ದು ಅವರೇ ಪತ್ತೇದಾರಿ ಕಾದಂಬರಿಗಳ ಬಗ್ಗೆ ಮೂಗು ಮುರಿಯುವಂತಹ ಮಾತುಗಳನ್ನು ಆಡಿದ್ದಾರೆ. 

ಬೀchiಯವರು ಈ ಕಾದಂಬರಿಯನ್ನು ಡಿಟೆಕ್ಟೀವ್‌ (ಪತ್ತೇದಾರಿ) ಎಂದು ಕರೆಯಲು ಬಯಸದೇ ’ಡಿಫೆಕ್ಟೀವ್‌’ (ದೋಷಯುಕ್ತ) ಎಂದು ಉಲ್ಲೇಖಿಸಿದ್ದಾರೆ.