Skip to product information
1 of 2

Suryakantha

ವಿಶ್ವವಿಖ್ಯಾತ ಸಂಶೋಧಕರು ಸಾಧನೆಗಳು

ವಿಶ್ವವಿಖ್ಯಾತ ಸಂಶೋಧಕರು ಸಾಧನೆಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 144

Type - Paperback

ಐಹಿಕ ಸುಖದ ಕಡೆಗೆ ಲಕ್ಷ್ಯಕೊಡದೆ ಸದಾ ಸಂಶೋಧನೆಯಲ್ಲಿ ನಿರತರಾಗಿದ್ದು, ಲೋಕಕ್ಕೆ ಉಪಕಾರವಾಗಬಲ್ಲಂಥ ಸಾಧನೆ ಮಾಡಿದ ವಿಜ್ಞಾನಿಗಳನ್ನು, ದಾರ್ಶನಿಕರನ್ನು ಲೋಕ ಸದಾ ಸ್ಮರಿಸುತ್ತದೆ. ಅಂಥ ವ್ಯಕ್ತಿಗಳ ಬದುಕು ಯುವಜನರಿಗೆ ಅನುಕರಣೀಯ ಮಾದರಿಯಾಗುತ್ತದೆ. ಈ ಪುಸ್ತಕದಲ್ಲಿ ಅಂಥ ಕೆಲವು ಮಂದಿ ಸಂಶೋಧಕರ ಮತ್ತು ಅವರ ಸಾಧನೆಗಳ ಸಂಕ್ಷಿಪ್ತ ಪರಿಚಯವನ್ನು ನೀಡಲಾಗಿದೆ. ಇನ್ನಷ್ಟು ವಿಜ್ಞಾನಿಗಳ ಪರಿಚಯ ಸಮೇತ ಹೊರಬರುತ್ತಿರುವ ಈ ವಿಸ್ತೃತ ಆವೃತ್ತಿ ಭಾವೀ ಸಾಧಕರಿಗೊಂದು ಸ್ಫೂರ್ತಿಯ ಸೆಲೆಯಾಗುವುದು ಎಂಬುದರಲ್ಲಿ ಸಂದೇಹವಿಲ್ಲ.

ಈ ಕೃತಿಯ ಲೇಖಕ ಸೂರ್ಯಕಾಂತ ಎಂ. ಎ. ಪದವೀಧರ. ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕೋದ್ಯೋಗಿಯಾಗಿ, ಭಾಷಾಂತರಕಾರರಾಗಿ, ಪ್ರಕಾಶನ ಸಂಸ್ಥೆಯ ಉದ್ಯೋಗಿಯಾಗಿ ಅನುಭವ ಗಳಿಸಿದವರು. ಲೋಕಜ್ಞಾನ ಮಾಲೆಯಲ್ಲಿ ಪ್ರಕಟವಾದ ಇವರ 'ವಿಶ್ವವಿಖ್ಯಾತ ಒಳನಾಡ ಜಲರಾಶಿ', 'ವಿಶ್ವವಿಖ್ಯಾತ ಪ್ರಕೃತಿಯ ನಿಗೂಢಗಳು ಮತ್ತು 'ವಿಶ್ವವಿಖ್ಯಾತ ರಾಜಕೀಯ ಮುತ್ಸದ್ದಿಗಳು' ಎಂಬ ಇತರ ಕೃತಿಗಳೂ ಹಲವಾರು ಮರುಮುದ್ರಣಗಳನ್ನು ಕಂಡಿವೆ. ಇವು ಮಾತ್ರವಲ್ಲದೆ ಈ ಲೇಖಕರ ಕೆಲವು ಅನುವಾದ ಕೃತಿಗಳು ಮತ್ತು ಬಸವಾದಿ ಶರಣರ ವಚನ ಸಾಹಿತ್ಯ ವಿಷಯಕ ಕೃತಿಗಳು ಕೂಡ ಪ್ರಕಟವಾಗಿವೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)