Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಶ್ರೀಮದ್ವಿಷ್ಣು ಮಹಾಪುರಾಣಂ ಎಂಬುದು ಹಿಂದೂ ಧರ್ಮದ ಅಷ್ಟಾದಶ (೧೮) ಮಹಾಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪ್ರಮಾಣಬದ್ಧವೆಂದು ಪರಿಗಣಿಸಲ್ಪಟ್ಟಿರುವ ಮಹೋನ್ನತ ಗ್ರಂಥವಾಗಿದೆ. ಕೀರ್ತಿಶೇಷ ಆಸ್ಥಾನ ವಿದ್ವಾನ್ ಎನ್. ವಿ. ಪದ್ಮನಾಭಾಚಾರ್ಯ ಅವರಿಂದ ಅತ್ಯಂತ ಸರಳ ಹಾಗೂ ಸುಂದರ ಕನ್ನಡಕ್ಕೆ ಅನುವಾದಿಸಲ್ಪಟ್ಟಿರುವ ಈ ಬೃಹತ್ ಕೃತಿಯನ್ನು ಪ್ರತಿಷ್ಠಿತ ಭಾರತಿ ಪ್ರಕಾಶನವು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಪ್ರಕಟಿಸಿದೆ.
Be the first to know about new collections and special offers.