ಪುರಂದರೋಪನಿಷತ್ - ಬನ್ನಂಜೆ ಕಂಡಂತೆ

ಪುರಂದರೋಪನಿಷತ್ - ಬನ್ನಂಜೆ ಕಂಡಂತೆ

Rs. 150.00
Skip to product information
ಪುರಂದರೋಪನಿಷತ್ - ಬನ್ನಂಜೆ ಕಂಡಂತೆ
ಪುರಂದರೋಪನಿಷತ್ - ಬನ್ನಂಜೆ ಕಂಡಂತೆ
Dr. Bannanje Govindacharya
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.
ಭಗವಂತನಿಗೆ ಬೆಳಗಾಗುವುದೆಂಟೇ?
ಕತ್ತಲಾದರೆ ತಾನೆ ಬೆಳಗಾಗುವುದು?
ಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ
ಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ
ಬೆಳಗಾಗುವುದು ಹೇಗೆ? ಇರುಳಲ್ಲಿ
ಮಲಗದವನು ಬೆಳಗಾಯಿತೆಂದು
ಏಳುವುದು ಹೇಗೆ?
ಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ
ಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು
ಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು
ಮಹಾರಾಜನನ್ನು ಎಚ್ಚರಿಸುವಂತೆ.

- ಬನ್ನಂಜೆ ಗೋವಿಂದಾಚಾರ್ಯ

You may also like

Subscribe to our emails

Be the first to know about new collections and special offers.