Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಪ್ರಾಚೀನ ಕಾಲದಿಂದ ಹಿಡಿದು ಹದಿನೆಂಟನೇ ಶತಮಾನದವರೆಗೆ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರು, ವ್ಯಾಪಾರಿಗಳು, ರಾಜಯಾನಿಗಳು ಹಾಗೂ ಧರ್ಮಪ್ರಚಾರಕರು ಬರೆದ ದಿನಚರಿಗಳು, ಪ್ರವಾಸ ಕಥನಗಳು ಮತ್ತು ಪತ್ರಗಳ ಆಧಾರದ ಮೇಲೆ ನಮ್ಮ ದೇಶದ ಇತಿಹಾಸವನ್ನು ಈ ಗ್ರಂಥದಲ್ಲಿ ಕಟ್ಟಿಕೊಡಲಾಗಿದೆ.
ಸಂಪುಟ ೫ ರ ಮುಖ್ಯ ವಿಷಯ: ಈ ಸಂಪುಟದಲ್ಲಿ ಭಾರತಕ್ಕೆ ವಿವಿಧ ಕಾಲಘಟ್ಟಗಳಲ್ಲಿ ಭೇಟಿ ನೀಡಿದ ವಿದೇಶಿ ಪ್ರವಾಸಿಗರು, ಯಾತ್ರಿಕರು ಹಾಗೂ ರಾಜಯಾನಿಗಳ ಪ್ರವಾಸ ಕಥನಗಳ ಮುಂದುವರಿದ ಭಾಗವನ್ನು ದಾಖಲಿಸಲಾಗಿದೆ. ಆ ಕಾಲದ ಭಾರತೀಯ ಸಮಾಜ, ಆಡಳಿತ ವ್ಯವಸ್ಥೆ ಮತ್ತು ಪ್ರಮುಖ ರಾಜವಂಶಗಳ ಸ್ಥಿತಿಗತಿಗಳನ್ನು ಇದು ಪರಿಚಯಿಸುತ್ತದೆ.
Be the first to know about new collections and special offers.