"ನಮ್ಮ ಗಾದೆಗಳು" ಇದರಲ್ಲಿ ಎರಡು ಸಾವಿರದ ಇನ್ನೂರು ಗಾದೆಗಳಿದ್ದು, ಅವು ಸಂಗ್ರಹದ ಸ್ವರೂಪದಲ್ಲಿ ಪ್ರಾದೇಶಿಕವಾಗಿವೆ. ಗಾದೆಗಳನ್ನು ಕುರಿತ ಅತ್ಯಂತ ಉಪಯುಕ್ತವಾದ, ಸುದೀರ್ಘ ಪ್ರಸ್ತಾವನ ಹಾಗೂ ಅರ್ಥಕೋಶಗಳು ಈ ಸಂಗ್ರಹದ ಬೆಲೆಯನ್ನು ಹೆಚ್ಚಿಸಿವೆ. ಇಲ್ಲಿನ ಬಹುಪಾಲು ಗಾದೆಗಳು ಮೊದಲ ಬಾರಿಗೆ ಪ್ರಕಟವಾಗುತ್ತಿವೆ.