Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಮೌಖಿಕ ಇತಿಹಾಸ ಪ್ರಚುರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದನ್ನೇ ಕುರಿತು ಕನ್ನಡದಲ್ಲಿ ಬರುತ್ತಿರುವ ಮೊದಲ ಕೃತಿ ಇದಾಗಿದೆ. ಮೌಖಿಕ ಮಾಹಿತಿಯನ್ನು ಸಂಶೋಧನೆಗೆ ಬಳಸಿಕೊಳ್ಳುತ್ತಿರುವವರಿಗೆ ಅದರ ಒಳ ಸೂಕ್ಷ್ಮಗಳನ್ನು ತೆರೆದಿಡುವ ಪ್ರಯತ್ನವಿದು.
ಮೌಖಿಕ ಇತಿಹಾಸ - ಸಂಶೋಧನೆಯ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಡಾ. ವಸು, ಪ್ರಸ್ತುತ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಇತಿಹಾಸ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಸ್ತುನಿಷ್ಠ ಧೋರಣೆ, ವಾಸ್ತವದ ಅರಿವು, ನಿರ್ಭಿಡೆಯ ಅಭಿವ್ಯಕ್ತಿ ಇವರದು.
ಸಮಾಜ, ಸಂಸ್ಕೃತಿ, ಚರಿತ್ರೆಯ ಪುನರ್ ನಿರ್ಮಾಣವನ್ನು ಬಹುಶಿಸ್ತೀಯ ಅಧ್ಯಯನದ ಹಿನ್ನೆಲೆಯಲ್ಲಿ ಮಂಡಿಸುವ ಬರಹಗಳು ಮತ್ತು ಭಾಷಣಗಳಿಂದ ಮನ್ನಣೆಯನ್ನು ಪಡೆದು ಕೊಂಡಿದ್ದಾರೆ.
Be the first to know about new collections and special offers.