Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಪುಟಾಣಿ ಮಕ್ಕಳಿಗಾಗಿ ಸುಂದರವಾದ ಚಿತ್ರಗಳೊಂದಿಗೆ ರೂಪಿಸಲಾದ ಹದಿನೈದು ಪುಸ್ತಕಗಳ ಆಕರ್ಷಕ ಸರಣಿ ಇದು. ಮಹಾನ್ ವ್ಯಕ್ತಿಗಳ ಜೀವನದ ಪ್ರೇರಣದಾಯಕ ಘಟನೆಗಳು, ನೀತಿಪಾಠಗಳು ಹಾಗೂ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಈ ಕಥೆಗಳು ಮಕ್ಕಳಲ್ಲಿ ಉತ್ತಮ ಮೌಲ್ಯಗಳು, ಸತ್ಪ್ರವೃತ್ತಿ ಮತ್ತು ಜ್ಞಾನವನ್ನು ಬೆಳೆಸಲು ಅತ್ಯಂತ ಉಪಯುಕ್ತವಾಗಿವೆ.
Be the first to know about new collections and special offers.