ಕಕ್ಕೆ ಹೂ ನೆರಳಲ್ಲಿ ನಾನು

ಕಕ್ಕೆ ಹೂ ನೆರಳಲ್ಲಿ ನಾನು

Rs. 150.00
Skip to product information
ಕಕ್ಕೆ ಹೂ ನೆರಳಲ್ಲಿ ನಾನು
ಕಕ್ಕೆ ಹೂ ನೆರಳಲ್ಲಿ ನಾನು
Chinnavva Chandrashekara Vastrada
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಕಕ್ಕೆ ಹೂ ನೆರಳಲ್ಲಿ ನಾನು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಸಣ್ಣ ಕತೆಗಳು. ಈಗ ಕನ್ನಡಕ್ಕೆ ಅನುವಾದಗೊಂಡಿವೆ. ಪುಸ್ತಕಗಳು ಈಗಾಗಲೇ  ಲಭ್ಯವಿದೆ. ಆಸಕ್ತರು ಖರೀದಿಸಬಹುದು.

'ಕಕ್ಕೆ ಹೂ ನೆರಳಲ್ಲಿ ನಾನು' (Laburnum for my Head), ಶುದ್ಧ ಕಾಲ್ಪನಿಕ ಕಥೆಯಿಂದ ಆಧುನಿಕ ಸಣ್ಣಕಥೆಗಳವರೆಗಿನ ಸಣ್ಣಕಥೆಗಳನ್ನು ಒಳಗೊಂಡ ಸಂಕಲನವಾಗಿದೆ. ಇಲ್ಲಿಯ ಕಥೆಗಳು ಹೃದಯವಿದ್ರಾವಕ, ಜಾಣ್ಮೆ ಹಾಗೂ ವ್ಯಂಗ್ಯದಿಂದ ಕೂಡಿದ ಕಥೆಗಳಾಗಿದ್ದು, ಮಾನವನ ಸ್ಥಿತಿಗತಿಯ ಆಳವಾದ ಅನುಭವವನ್ನು ಹೊರಸೂಸುತ್ತವೆ.

ಅಸ್ಸಾಮ್ ರಾಜ್ಯದ ಜೋರ್ಹಾಟ್‌ನಲ್ಲಿ ಜನಿಸಿದ ತಮ್ಸುಲಾ ಆವ್ ಅವರು ನಾರ್ಥ್‌ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

You may also like

Subscribe to our emails

Be the first to know about new collections and special offers.