Subscribe to our emails
Be the first to know about new collections and special offers.
Pickup currently not available
ಪುಸ್ತಕಕ್ಕಿಂತ ಒಳ್ಳೆಯ ಗೆಳೆಯ ಬೇರೊಬ್ಬನಿಲ್ಲ ಎಂಬ ಮಾತಿದೆ. ನಿಮ್ಮ ಪ್ರೀತಿಪಾತ್ರರಿಗೆ ಇಂತಹ ಒಬ್ಬ ಒಳ್ಳೆಯ ಗೆಳೆಯನನ್ನು ಉಡುಗೊರೆಯಾಗಿ ಕೊಟ್ಟರೆ ಹೇಗಿರುತ್ತೆ ಅಲ್ಲವೇ?
ಮದುವೆ, ಹುಟ್ಟುಹಬ್ಬಗಳಂತಹ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ನಿಮ್ಮ ಗೆಳೆಯ, ಗೆಳತಿ ಇಲ್ಲವೇ ಸಂಬಂಧಿಕರಿಗೆ ಹರಿವು ಗಿಫ್ಟ್ ಕಾರ್ಡನ್ನು ಉಡುಗೊರೆಯಾಗಿ ಕೊಡಬಹುದು. ಅವರು ತಮಗಿಷ್ಟವಾದ ಪುಸ್ತಕವನ್ನು harivubooks.com ನಲ್ಲಿ ಕೊಂಡು ಖುಷಿಯನ್ನು ಹೆಚ್ಚಿಸಿಕೊಳ್ಳಬಹುದು.
ಉಡುಗೊರೆ ನೀಡಲು ನೀವು ಮಾಡಬೇಕಿರುವುದು ಇಷ್ಟೇ!
50 ರೂಪಾಯಿಯಿಂದ ಹಿಡಿದು 2000 ರೂಪಾಯಿಗಳವರೆಗೆ ಬೇರೆ ಬೇರೆ ದರದ ಉಡುಗೊರೆ ಕಾರ್ಡ್ಗಳು ದೊರೆಯುತ್ತವೆ.
Be the first to know about new collections and special offers.