ಆರ್ಥಿಕ ವಿಷಯದಲ್ಲಿ ಜನರಿಗೆ ಆಸೆಬುರುಕುತನ ಹೆಚ್ಚಿಸುವ ಕೃತಿಗಳೇ ಮಾರುಕಟ್ಟೆಯಲ್ಲಿ ಮುತ್ತಿಕೊಂಡಿರುವಾಗ ಜನರಲ್ಲಿ ಆರ್ಥಿಕ ತಿಳುವಳಿಕೆ ತರುವ, ಆರ್ಥಿಕ ಶಿಸ್ತು ಮೂಡಿಸುವ, ಆ ಮೂಲಕ ಮನೆ-ಮನ ಬೆಳಗುವ ಕೆಲಸಕ್ಕೆ ಶರತ್ ಮುಂದಾಗಿದ್ದಾರೆ ಎನ್ನುವುದು ಸಂತಸದ ಸಂಗತಿ.
ದುಡ್ಡು ಬೆಳೆಯುವುದು ಹೇಗೆ? ಎಂದು ಹೇಳಿಕೊಡುವವರು ಇಲ್ಲದ ಸಮಯದಲ್ಲಿ ಇದು ನಿಮ್ಮ ಕೈನಲ್ಲಿ ಇರಲೇಬೇಕಾದ ಕೃತಿ.