Subscribe to our emails
Be the first to know about new collections and special offers.
'ಬಿಡಿಹೂವು' ಯುವ ಲೇಖಕ ಸಿದ್ಧಾರ್ಥ್ ಜಿ. ಎಂ. ಅವರ ಸಂವೇದನಾಶೀಲ ಕಾದಂಬರಿಯಾಗಿದೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟವರು, ಬದುಕುಳಿಯಲು ನಿರಂತರ ಹೋರಾಡುವ ಹಾಗೂ ಅಂಚಿನಲ್ಲಿರುವ ಜನರ ಭಾವನೆಗಳನ್ನು ಈ ಕೃತಿಯು ಅತ್ಯಂತ ಆಳವಾಗಿ ಕಟ್ಟಿಕೊಡುತ್ತದೆ.
Be the first to know about new collections and special offers.