ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ 2

ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ 2

Rs. 400.00
Skip to product information
ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ 2
ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ 2
Dr. Bannanje Govindacharya
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 400.00
Shipping calculated at checkout.
ಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - "ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ".

You may also like

Subscribe to our emails

Be the first to know about new collections and special offers.